ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೇಪಾಳ: 80 ಟಿಬೆಟ್ ನಿರಾಶ್ರಿತರ ಬಂಧನ
ಕಾಠ್ಮಂಡು: ಟಿಬೆಟ್‌ನಲ್ಲಿ ಚೀನಾ ಆಡಳಿತ ಅಂತ್ಯಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 80ಕ್ಕೂ ಹೆಚ್ಚು ಟಿಬೆಟ್ ನಿರಾಶ್ರಿತರನ್ನು ಬಂಧಿಸಲಾಗಿದೆ.

ಇವರು ನೇಪಾಳ ರಾಜಧಾನಿಯಲ್ಲಿರುವ, ಚೀನಾ ರಾಯಭಾರ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದರು. ರಾಯಭಾರ ಕಚೇರಿಯ ಎದುರು ಪ್ರತಿಭಟನೆ ನಡೆಸಿದ್ದರಿಂದ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ನೇಪಾಳದಲ್ಲಿ ಸುಮಾರು 20,000 ಟಿಬೆಟ್ ನಿರಾಶ್ರಿತರಿದ್ದು, ಆಗಾಗ್ಗೆ ಬೀಜಿಂಗ್ ವಿರೋಧಿ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ. ಕಳೆದ ಮಾ.10ರಂದು ಚೀನಾ ಆಳ್ವಿಕೆಯ ವಿರುದ್ಧ ಟಿಬೆಟ್‌ನಲ್ಲಿ ನಡೆದ ತೀವ್ರ ಪ್ರತಿಭಟನೆಯಲ್ಲಿ ಯುವ ಬಿಕ್ಕುಗಳು ಮತ್ತು ಮಹಿಳೆಯರು ಸೇರಿದಂತೆ ನೂರಾರು ಪ್ರತಿಭಟನೆಕಾರರನ್ನು ಬಂಧಿಸಲಾಯಿತು.
ಮತ್ತಷ್ಟು
ಒಬಾಮ ವಿರುದ್ಧ ಕ್ಲಿಂಟನ್ ವಾಗ್ದಾಳಿ
ಡಯನಾ ಸಾವು ವಿಚಾರಣೆಗೆ 12.5 ಮಿಲಿಯನ್
ನೇಪಾಳ: ಪದತ್ಯಾಗಕ್ಕೆ ದೊರೆಗೆ ಕರೆ
ವಿಜ್ಞಾನಿಗಳನ್ನು ಬೆಚ್ಚಿ ಬಿಳಿಸಿದ ಬಾಲಕ
ಸದ್ಯವೇ ರಾಜಪ್ರಭುತ್ವ ಅಂತ್ಯ: ಪ್ರಚಂಡ
ನೇಪಾಳ ರಾಜಕೀಯದಲ್ಲಿ ಮದೇಶಿಗಳ ಎಂಟ್ರಿ