ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭದ್ರತಾ ಮಂಡಳಿ ಸದಸ್ಯತ್ವ ಭಾರತ ಪರ ಚಿಲಿ
ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಸ್ಥಾನವನ್ನು ಭಾರತಕ್ಕೆ ನೀಡಬೇಕು ಎಂದು ಚಿಲಿ ಬಹಿರಂಗವಾಗಿ ಹೇಳಿದ್ದು, ಭಾರತ ಭದ್ರತಾ ಮಂಡಳಿಯಲ್ಲಿ ಸದಸ್ಯತ್ವ ಸ್ಥಾನ ಪಡೆಯುವ ಮೂಲಕ ಮಂಡಳಿಯ ವ್ಯಾಪ್ತಿ ವಿಸ್ತಾರವಾಗುವುದು ಅಲ್ಲದೇ ಅದರ ಚಟುವಟಿಕೆಗಳು ಪಾರದರ್ಶಕವಾಗಿರುತ್ತವೆ ಎಂದು ಹೇಳಿದೆ.

ಮೂರು ದಿನಗಳ ಚೀಲಿಗೆ ಭೇಟಿಗೆ ಆಗಮಿಸಿರುವ ರಾಷ್ಟ್ರಪತಿ ಪ್ರತಿಭಾದೇವಿ ಪಾಟೀಲ್ ಅವರನ್ನು ಸ್ವಾಗತಿಸಿದ ಚಿಲಿ ಅಧ್ಯಕ್ಷ ಮೈಕೆಲ್ ಬೆಚೆಲಟ್ ಅವರು ಸಂಯುಕ್ತ ರಾಷ್ಟ್ರ ಸಂಘದ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವದ ಸ್ಧಾನಮಾನ ನೀಡುವುದು ಸರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಷ್ಟ್ರಪತಿ ಪ್ರತಿಭಾದೇವಿ ಪಾಟೀಲ್ ಅವರೊಂದಿಗೆ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದ ನಂತರ ಮಾತನಾಡಿದ ಮೈಕೆಲ್ ಬ್ಲಾಚೆಟ್ ಅವರು ಭದ್ರತಾ ಮಂಡಳಿಯ ಕಾರ್ಯ ಚಟುವಟಿಕೆಗಳು ಪಾರದರ್ಶಕವಾಗಬೇಕಾದಲ್ಲಿ ಭಾರತ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಸ್ಥಾನ ದೊರೆಯಬೇಕು ಎಂದು ಹೇಳಿದರು.
ಮತ್ತಷ್ಟು
ಸರಭಜೀತ್ ಕ್ಷಮಾಪಣೆಗೆ ಬರ್ನಿ ಅರ್ಜಿ
ಪೋಪ್ ಬೆನಡಿಕ್ಟ್‌ರ ಅಮೆರಿಕ ಪ್ರವಾಸ ಮುಕ್ತಾಯ
ಪಾಕ್‌ನಿಂದ ಎರಡನೇ ಬಾರಿ ಶಾಹೀನ್ ಪರೀಕ್ಷೆ
ಆಫ್ಘಾನಿಸ್ತಾನ: ಮೌಲಾನಾ ಅಜೀಜ್ ಬಿಡುಗೆಡಗೆ ಉಗ್ರರ ಒತ್ತಾಯ
ಅರ್ಧಕ್ಕರ್ಧ ಸ್ಥಾನಗಳನ್ನು ಗೆದ್ದ ಮಾವೋವಾದಿಗಳು
ಕ್ವಿಟೋ ಅಗ್ನಿ ದುರಂತಕ್ಕೆ 15 ಬಲಿ