ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಂಗ್ ಸಾನ್ ಸೂಕಿಗೆ ಚಿನ್ನದ ಪದಕ
ಮಯನ್ಮಾರ್‌ನ ಪ್ರಜಾಪ್ರಭುತ್ವ ಹೊರಾಟಗಾರ್ತಿ ಅಂಗ್ ಸಾನ್ ಸೂಕಿ ಅವರಿಗೆ ಅಮೆರಿಕ ಚಿನ್ನದ ಪದಕ ನೀಡಿ ಪುರಸ್ಕರಿಸಲು ನಿರ್ಧರಿಸಿದೆ.

ಸೂಕಿ ಸುಮಾರು 12 ವರ್ಷಗಳ ಕಾಲ ಗೃಹಬಂಧನದಲ್ಲಿರುವ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಸೂಕಿವರಿಗೆ ಈ ಪುರಸ್ಕಾರ ನೀಡಲು, ಅಮೆರಿಕ ಸೆನೆಟ್ ಸಹ ಒಪ್ಪಿಗೆ ಸೂಚಿಸಿಗೆ.

ಅತ್ಯಂತ ಗೌರವಾನ್ವಿತ ನಾಗರಿಕ ಪ್ರಶಸ್ತಿಯಾದ ಈ ಪದಕವನ್ನು ಚರ್ಚಿಲ್, 2ನೇ ಪೋಪ್ ಜಾನ್ ಪಾಲ್, ಮದರ್ ಥೆರೇಸಾ, ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಮತ್ತು ಟಿಬೆಟ್ ಧಾರ್ಮಿಕ ನಾಯಕ ದಲೈಲಾಮಾ ಅವರಿಗೆ ನೀಡಿ ಪುರಸ್ಕರಿಸಲಾಗಿದೆ.

ಮತ್ತಷ್ಟು
ಸರಬ್‌ಜಿತ್ ಮರಣದಂಡನೆ ಜೀವಾವಧಿಗೆ ಪರಿವರ್ತನೆ?
ದಲೈಲಾಮಾ ಪ್ರತಿನಿಧಿಯೊಂದಿಗೆ ಚೀನಾ ಮಾತುಕತೆ
ವಿಶ್ವಾಸಭಿವೃದ್ದಿ ಕ್ರಮಗಳತ್ತ ಭಾರತ ಒಲವು
ಇರಾನ್-ಭಾರತ ಸಂಬಂಧ: ಮಾತು ಬದಲಿಸಿದ ಅಮೆರಿಕ
ಭಾರತ-ನೇಪಾಳ ಒಪ್ಪಂದ ರದ್ದು : ಪ್ರಚಂಡ
ನೇಪಾಳ: ಇಂದು ಮತ ಎಣಿಕೆ ಮುಕ್ತಾಯ