ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಇಂದು ಮುಷರಫ್‌ಗೆ ವಾಗ್ದಂಡನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂದು ಮುಷರಫ್‌ಗೆ ವಾಗ್ದಂಡನೆ
ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಗೆ ಛೀಮಾರಿ ಹಾಕಲು ಪಾಕಿಸ್ತಾನ ಸಂಸತ್ತು ಸಿದ್ಧವಾಗಿದೆ.

ಏತನ್ಮಧ್ಯೆ, ವಾಗ್ದಂಡನೆ ಹೇರುವ ಮುನ್ನ ಅಧ್ಯಕ್ಷರು ಗೌರವಯುತವಾಗಿ ಸ್ಥಾನ ತ್ಯಜಿಸಬೇಕು ಎಂದು ಆಡಳಿತಾರೂಢ ಮೈತ್ರಿಕೂಟದ ನಾಯಕರು ಮುಷರಫ್ ಅವರಿಗೆ ಕರೆ ನೀಡಿದ್ದಾರೆ.

ಸಂಯುಕ್ತ ಸದನದ 442 ಸ್ಥಾನಗಳಲ್ಲಿ ಆಡಳಿತ ಮೈತ್ರಿಕೂಟಕ್ಕೆ 295 ಸದಸ್ಯರ ಬೆಂಬಲ ಬೇಕಾಗಿದೆ. ನ್ಯಾಶನಲ್ ಅಸ್ಲೆಂಬ್ಲಿಯು 342 ಸ್ಥಾನಗಳನ್ನು ಹೊಂದಿದ್ದರೆ, ಸೆನೆಟ್ 100 ಸ್ಥಾನಗಳನ್ನು ಹೊಂದಿದೆ.

ನ್ಯಾಶನಲ್ ಅಸ್ಸೆಂಬ್ಲಿಯಲ್ಲಿ ಆಡಳಿತ ಮೈತ್ರಿಕೂಟಕ್ಕೆ 251 ಸಸದ್ಯರ ಬೆಂಬಲವಿದೆ. ವಿರೋಧ ಪಕ್ಷಗಳಿಗೆ 88 ಸದಸ್ಯರ ಬೆಂಬಲವಿದೆ. ನ್ಯಾಶನಲ್ ಅಸ್ಸೆಂಬ್ಲಿಯಲ್ಲಿ ಮೂರು ಸ್ಥಾನಗಳು ಖಾಲಿ ಇವೆ.
ಮತ್ತಷ್ಟು
ಮುಷರ್ರಫ್‌‌ರಿಂದ ಸಹಾಯಧನ ಅವ್ಯವಹಾರ:ಜರ್ದಾರಿ
ಜಾರ್ಜಿಯಾ ಮೇಲೆ ರಷ್ಯಾ ದಾಳಿಗೆ 2ಸಾವಿರ ಬಲಿ
ಮುಷರಫ್ ವಿಶ್ವಾಸ ಸಾಬೀತುಪಡಿಸಲಿ
ಭಾರತೀಯರ ಇಂಗ್ಲಿಷ್ ಬ್ರಿಟಿಶರಿಗಿಂತ ಬೆಟರ್!
ಮಾನವೀಯ ಸಹಕಾರಕ್ಕೆ ಮೆಡ್ವೆಡೇವ್ ಆದೇಶ
ಒಬಾಮ ಗೆಲವು ಬಯಸುವ ಹಿಲರಿ