ಜಾರ್ಜಿಯಾದ ಮೇಲೆ ರಾತ್ರಿಇಡೀ ದಾಳಿ ನಡೆಸಿರುವ ರಷ್ಯಾದ 50 ಯುದ್ದ ವಿಮಾನಗಳು ದಾಳಿ ನಡೆಸಿವೆ ಎಂದು ಜಾರ್ಜಿಯಾದ ವಿದೇಶಾಂಗ ಸಚಿವಾಲಯ ಹೇಳಿದೆ.
ರಶ್ಯದ ಬಾಂಬರ್ ವಿಮಾನಗಳು ಜಾರ್ಜಿಯ ವೈಮಾನಿಕ ವ್ಯಾಪ್ತಿಯಲ್ಲಿ ಹಲವಾರು ಗಂಟೆಗಳ ಕಾಲ ದಾಳಿ ನಡೆಸಿದೆ ಎಂದು ಜಾರ್ಜಿಯಾದ ವಿದೇಶಾಂಗ ಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ಜಾರ್ಜಿಯಾ ದೇಶದಲ್ಲಿ ರಾತ್ರಿಯಾದ್ಯಂತ ರಷ್ಯಾದ ಸುಮಾರು 50ಕ್ಕೂ ಹೆಚ್ಚಿನ ಯುದ್ದವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ವಿದೇಶಾಂಗ ಮೂಲಗಳು ತಿಳಿಸಿವೆ.
|