ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಣುಬಂಧ: ಎನ್‌ಎಸ್‌ಜಿ ಪರಿಶೀಲನೆಯಲ್ಲಿ ಕರಡು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣುಬಂಧ: ಎನ್‌ಎಸ್‌ಜಿ ಪರಿಶೀಲನೆಯಲ್ಲಿ ಕರಡು
ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಪರಮಾಣು ಸರಬರಾಜು ದೇಶಗಳ (ಎನ್‌ಎಸ್‌ಜಿ) ಸಭೆ ನಡೆಯುವ ಮುನ್ನವೇ ಅಮೆರಿಕ ಕರಡನ್ನು ತಿದ್ದುಪಡಿ ಮಾಡಿದ್ದು, ಇಂದು ಆರಂಭಗೊಂಡಿರುವ ಎನ್‌ಎಸ್‌ಜಿ ಸಭೆಗೆ ಒಪ್ಪಿಸಿದೆ, ಆದರೆ ಎನ್‌ಎಸ್‌ಜಿ ಪರಮಾಣು ಪರೀಕ್ಷೆಗೆ ತಾತ್ಕಾಲಿಕ ಒಪ್ಪಿಗೆ ನೀಡುವ ಮುನ್ನ ಕರಡನ್ನು ಪರಿಶೀಲಿಸುವುದಾಗಿ ಹೇಳಿದೆ.

ಪರಮಾಣು ಪರೀಕ್ಷೆಯನ್ನು ನಡೆಸಲು ಅನುಕೂಲವಾಗುವ ನಿಟ್ಟಿನ ತಿದ್ದುಪಡಿಯನ್ನು ನ್ಯೂಜಿಲ್ಯಾಂಡ್, ಆಸ್ಟ್ರಿಯಾ, ಐರ್ಲ್ಯಾಂಡ್ ಮತ್ತು ಸ್ವಿಟ್ಜ್‌‌ರ್‌ಲ್ಯಾಂಡ್ ಸೇರಿದಂತೆ ಕೆಲವು ದೇಶಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕರಡು ತಿದ್ದುಪಡಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದವು.

ಆದರ ಪರಮಾಣು ಒಪ್ಪಂದದ ಪರಿಷ್ಕೃತ ಕರಡಿಗೆ ಎನ್‌ಎಸ್‌ಜಿ ತಾತ್ಕಾಲಿಕ ವಿನಾಯಿತಿ ನೀಡಿದ್ದು,ಮುಂದಿನ ಬದಲಾವಣೆ ಜಾರಿ ಮಾಡುವವರೆಗೆ ಭಾರತದ ಪ್ರಮುಖರು ಎನ್‌ಎಸ್‌ಜಿ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ತಾಕೀತು ಮಾಡಿದೆ.

ಪರಮಾಣು ನಿಶ್ಯಸ್ತ್ರೀಕರಣಕ್ಕೆ ಸಂಬಂಧಿಸಿದಂತೆ ಎನ್‌ಎಸ್‌ಜಿ ದೇಶಗಳು ಮುಂದಿನ ಗೈಡ್‌ಲೈನ್ ಅನ್ನು ತಿಳಿಸುವವರೆಗೆ ಪರಿಷ್ಕೃತ ಕರಡಿನಂತೆ ಮುಂದುವರಿಯುಂತೆ ಎನ್‌ಎಸ್‌ ಜಿ ಸೂಚಿಸಿದೆ.
ಮತ್ತಷ್ಟು
ಬ್ಯಾಂಕಾಕ್: ರಾಜೀನಾಮೆಗೆ ಪ್ರಧಾನಿ ನಕಾರ
ಜಾರ್ಜಿಯಾಕ್ಕೆ 1 ಬಿಲಿಯನ್ ಡಾಲರ್ ನೆರವು:ಅಮೆರಿಕ
ಅಣುಬಂಧ: ಭಾರತಕ್ಕೆ 'ಕೈ' ಕೊಟ್ಟ ಬುಷ್ ?
ಪಾಕ್ ಪ್ರಧಾನಿ ಬೆಂಗಾವಲು ಪಡೆ ಮೇಲೆ ಗುಂಡಿನ ದಾಳಿ
ಪಾಕಿಸ್ತಾನದಲ್ಲಿ ಅಮೆರಿಕ ಪಡೆ ದಾಳಿ: 15 ಸಾವು
ಅಣುಬಂಧ: ಎನ್ಎಸ್‌ಜಿ ಒಮ್ಮತಕ್ಕೆ ಅಮೆರಿಕ ಶತಪ್ರಯತ್ನ