ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಎನ್ಎಸ್‌ಜಿ ವಿನಾಯಿತಿ: ರಶ್ಯಾ ಸ್ವಾಗತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎನ್ಎಸ್‌ಜಿ ವಿನಾಯಿತಿ: ರಶ್ಯಾ ಸ್ವಾಗತ
ನಲ್ವತ್ತೈದು ರಾಷ್ಟ್ರಗಳ ಸದಸ್ಯತ್ವದ ಅಣು ಪೂರೈಕೆ ಸರಬರಾಜು ಸಮೂಹ(ಎನ್ಎಸ್‌ಜಿ)ವು ಅಣು ವ್ಯಾಪಾರಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ನೀಡಿರುವ ವಿಶೇಷ ವಿನಾಯಿತಿಯನ್ನು ರಶ್ಯಾ ಸ್ವಾಗತಿಸಿದೆ.

ಭಾರತಕ್ಕೆ ಶಾಂತಿಯುತ ಅಣು ಸಹಕಾರ ನೀಡುವ ಕುರಿತು ಎನ್ಎಸ್‌ಜಿಯ ಅವಿರೋಧ ಹೇಳಿಕೆಯನ್ನು ಪ್ರಸ್ತಾಪಿಸಿರುವ ರಶ್ಯಾದ ವಿದೇಶಾಂಗ ಸಚಿವಾಲಯ, ಇದಕ್ಕೆ ಉಪಕ್ರಮ ಕೈಗೊಂಡ ರಾಷ್ಟ್ರಗಳಲ್ಲಿ ರಶ್ಯಾವೂ ಸೇರಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅಣ್ವಸ್ತ್ರ ಪ್ರಸರಣ ನಿಷೇಧ ಕುರಿತು ಭಾರತದ ಬದ್ಧತೆಯನ್ನು ಈ ವಿನಾಯಿತಿಯು ಪ್ರತಿಫಲಿಸುತ್ತದೆ ಮತ್ತು ಭಾರತಕ್ಕೆ ರಫ್ತು ಮಾಡುವ ಪರಮಾಣುವನ್ನು ಶಾಂತಿಯುತ ಉದ್ದೇಶಕ್ಕೆ ಅದು ಬಳಸಲಿದೆ ಎಂಬುದು ತಮಗೆ ಮನವರಿಕೆಯಾಗಿದೆ ಎಂದು ರಶ್ಯಾ ಹೇಳಿದೆ.
ಮತ್ತಷ್ಟು
ತಿಂಗಳಾಂತ್ಯದಲ್ಲಿ ಅಣು ಒಪ್ಪಂದ ಅಂತಿಮ: ಮುಲ್ಫೋರ್ಡ್
ಅಧ್ಯಕ್ಷರಾಗಿ ಜರ್ದಾರಿ ಪ್ರಮಾಣ ವಚನ ಸ್ವೀಕಾರ
ಪ್ರಜಾಪ್ರಭುತ್ವ ವರ್ಧನೆಗೆ ಬೆಂಬಲ: ಶರೀಫ್ ಭರವಸೆ
ಭಾರತಕ್ಕೆ ಪರಮಾಣು ಪೂರೈಕೆಯಿಲ್ಲ: ಆಸ್ಟ್ರೇಲಿಯಾ
ತಾಲಿಬಾನ್‌ಗೆ ಲಾಭದಾಯಕವಾಗಿರುವ ಅಪಹರಣ ವೃತ್ತಿ: ವರದಿ
ಜರ್ದಾರಿ ಮುಂದಿನವಾರ ಚೀನಾ ಭೇಟಿ