ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಣು ಒಪ್ಪಂದವನ್ನು ಬೆಂಬಲಿಸಿದ್ದೆವು: ಚೀನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಒಪ್ಪಂದವನ್ನು ಬೆಂಬಲಿಸಿದ್ದೆವು: ಚೀನ
ಭಾರತ-ಅಮೆರಿಕ ಅಣುಒಪ್ಪಂದವನ್ನು ಚೀನ ವಿರೋಧಿಸುತ್ತಿದೆ ಎಂದು ಬಿಂಬಿತವಾಗಿರುವ ವರದಿಗಳನ್ನು ನೋಡಿ ಆಘಾತವಾಗಿದೆ ಎಂದು ಚೀನ ವಿದೇಶಾಂಗ ಸಚಿವ ಯಾಂಗ್ ಜೈಚಿ ಹೇಳಿದ್ದಾರೆ.

ಎನ್‌ಎಸ್‌ಜಿ ವಿನಾಯಿತಿ ಕುರಿತು ಜವಾಬ್ದಾರಿಯುತ ಹಾದಿಯನ್ನು ತಾವು ಅನುಸರಿಸಿರುವುದಾಗಿ ಅವರು ತಿಳಿಸಿದ್ದಾರೆ.

ಭಾರತದ ಇಂಧನ ಸಮಸ್ಯೆಯ ಕುರಿತು ತಮಗೆ ಅರಿವಿರುವುದಾಗಿ ನುಡಿದ ಅವರು, ಎನ್ಎಸ್‌ಜಿ ಕರಡು ಕುರಿತು ತಮಗೇನು ಸಮಸ್ಯೆ ಇಲ್ಲ ಎಂದು ಚೀನ ಸ್ಪಷ್ಟಪಡಿಸಿರುವುದಾಗಿ ನುಡಿದರು.
ಮತ್ತಷ್ಟು
ಬಾಂಗ್ಲಾ: ಜಿಯಾಗೆ ಬಂಧ ಮುಕ್ತಿ
ಎನ್ಎಸ್‌ಜಿ ವಿನಾಯಿತಿ: ರಶ್ಯಾ ಸ್ವಾಗತ
ತಿಂಗಳಾಂತ್ಯದಲ್ಲಿ ಅಣು ಒಪ್ಪಂದ ಅಂತಿಮ: ಮುಲ್ಫೋರ್ಡ್
ಅಧ್ಯಕ್ಷರಾಗಿ ಜರ್ದಾರಿ ಪ್ರಮಾಣ ವಚನ ಸ್ವೀಕಾರ
ಪ್ರಜಾಪ್ರಭುತ್ವ ವರ್ಧನೆಗೆ ಬೆಂಬಲ: ಶರೀಫ್ ಭರವಸೆ
ಭಾರತಕ್ಕೆ ಪರಮಾಣು ಪೂರೈಕೆಯಿಲ್ಲ: ಆಸ್ಟ್ರೇಲಿಯಾ