ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬಾಂಬ್‌ಸ್ಫೋಟ: ಬಾನ್ ಖಂಡನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಂಬ್‌ಸ್ಫೋಟ: ಬಾನ್ ಖಂಡನೆ
ಭಾರತದ ನಗರಗಳಲ್ಲಿ ಕಳೆದ ಕೆಲ ವಾರಗಳ ಹಿಂದೆ ಹಾಗೂ ನಿನ್ನೆ ನಡೆದ ಬಾಂಬ್‌ಸ್ಫೋಟದಲ್ಲಿ ಹಲವಾರು ನಾಗರಿಕರು ಮೃತರಾದ ಘಟನೆಯನ್ನು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್-ಕಿ ಮೂನ್ ಖಂಡಿಸಿದ್ದಾರೆ.

ನವದೆಹಲಿಯ ಮೆಹರೊಲಿಯಲ್ಲಿ ನಿನ್ನೆ ನಡೆದ ಬಾಂಬ್‌ ಸ್ಫೋಟದಲ್ಲಿ 13 ವರ್ಷದ ಬಾಲಕ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ

ಬಾಂಬ್‌ಸ್ಫೋಟದಂತಹ ಘಟನೆಗಳನ್ನು ಖಂಡಿಸಿದ ಬಾನ್ ಕಿ ಮೂನ್, ಇಂತಹ ಕೃತ್ಯಗಳನ್ನು ಎಸಗುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡು ಘಟನೆಯಲ್ಲಿ ನೊಂದವರಿಗೆ ನ್ಯಾಯ ಒದಗಿಸಬೇಕು ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತ್ತಷ್ಟು
ಪಾಕ್ ಸಹಕಾರಕ್ಕೆ ಒಟ್ಟಾದ ಅಂತಾರಾಷ್ಟ್ರೀಯ ಸಮೂಹ
ನೇಪಾಳಕ್ಕೆ ಚೀನಾದಿಂದ 62.5 ಮಿಲಿಯನ್ ಸಹಕಾರ
ಸೇನಾ ಸಂಘರ್ಷ ಪರಿಹಾರಕ್ಕೆ ಯುಎಸ್,ಪಾಕ್ ಪ್ರಯತ್ನ: ರೈಸ್
ನೂತನ ಹಣಕಾಸು ವ್ಯವಸ್ಥೆಗೆ ಭಾರತ-ಬ್ರಿಟನ್ ಆಗ್ರಹ
'ಅಣುಮೋದನೆ' ಭವಿಷ್ಯ ಇಂದು ನಿರ್ಧಾರ
ಮಾತುಕತೆಯೇ ಪರಿಹಾರ : ಜರ್ದಾರಿ