ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ವಾಯುವ್ಯ ಪಾಕ್‌ನಲ್ಲಿ ಬಾಂಬ್ ದಾಳಿ:4 ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಾಯುವ್ಯ ಪಾಕ್‌ನಲ್ಲಿ ಬಾಂಬ್ ದಾಳಿ:4 ಸಾವು
ವಾಯುವ್ಯ ಪಾಕಿಸ್ತಾನದ ಚರ್ಸದ್ದಾ ನಗರದಲ್ಲಿ ಗುರುವಾರ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದ್ದು, ಕನಿಷ್ಟ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಗಾಯಗೊಂಡ ಹೆಚ್ಚಿನವರು ನೆಲದಲ್ಲಿ ಬಿದ್ದುಕೊಂಡಿದ್ದು, ಮೃತಪಟ್ಟವರಲ್ಲಿ ಇಬ್ಬರು ನಾಗರಿಕರು ಮತ್ತು ಇಬ್ಬರು ಪೊಲೀಸರಾಗಿದ್ದಾರೆ ಎಂದು ನಗರದ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಅವಾಮಿ ನ್ಯಾಶನಲ್ ಪಾರ್ಟಿಯ ಮುಖ್ಯಸ್ಥ ಅಸ್ಫಾಂದ್ಯರ್ ವಾಲಿ ಖಾನ್ ಅವರಿಗೆ ಸೇರಲ್ಪಟ್ಟ ಗೆಸ್ಟ್ ಹೌಸ್ ಬಳಿ ಬಾಂಬ್ ಸ್ಫೋಟಗೊಂಡಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಣುಬಂಧಕ್ಕೆ ಯುಎಸ್ ಸೆನೆಟ್‌ ಅಮುಮೋದನೆ
ಅಲ್‌ಖೈದಾದಿಂದ ಅಮೆರಿಕಕ್ಕೆ ತೀವ್ರ ಅಪಾಯ:ಸಿಐಎ
ಪ್ರಚಂಡ ಸರ್ಕಾರಕ್ಕೆ ದೀರ್ಘ ಭವಿಷ್ಯವಿಲ್ಲ: ಕೊಯಿರಾಲಾ
ಮೆಹ್ಸೂದ್ ಸತ್ತಿಲ್ಲ-ತಾಲಿಬಾನ್ ವಕ್ತಾರ
ಪಾಕ್ ಕ್ಷಿಪಣಿ ದಾಳಿ:5 ಸಾವು
ಪಾಕ್ ತಾಲಿಬಾನ್ ಮುಖ್ಯಸ್ಥ ಮೆಹ್ಸೂದ್ ಸಾವು