ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸ್ ಜಪಾನ್‌ನ ಯೊಚಿರೊ ನಂಬು,ಮಕೊಟೊ ಕೊಬಯಾಶಿ ಮತ್ತು ಅಮೆರಿಕದ ತೋಶಿಹಿಡೆ ಮಸ್ಕವಾ ಅವರನ್ನು 2008ರ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಜಪಾನ್ ಸಂಜಾತ ಅಮೆರಿಕ ಮೂಲದ ಯೊಚಿರೊ ನಂಬು ಚಿಕಾಗೊ ವಿಶ್ವವಿದ್ಯಾಲಯದ ಎನ್‌ರಿಕೊ ಫೆರ್ಮಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಕೊಟೊ ಕೊಬಯಾಶಿ ಅವರು ಜಪಾನ್‌ನ ತ್ಸುಕಾಬಾ ಎನರ್ಜಿ ಆರ್ಗನೈಸೇಶನ್‌ನಲ್ಲಿ ಮತ್ತು ಅಮೆರಿಕದ ತೋಶಿಹಿಡೆ ಮಸ್ಕವಾ ಅವರು ಕ್ಯೂಟೊ ವಿಶ್ವವಿದ್ಯಾಲಯದ ಇನ್ಸ್‌ಟಿಟ್ಯೂಟ್ ಆಫ್ ಧಿಯರೆಟಿಕಲ್ ಫಿಸಿಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸ್ ಮೂಲಗಳು ತಿಳಿಸಿವೆ. |