ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಫಿನ್‌‌ಲ್ಯಾಂಡ್ ಮಾಜಿ ಅಧ್ಯಕ್ಷ ಮಾರ್ತಿಗೆ ಶಾಂತಿ ನೊಬೆಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫಿನ್‌‌ಲ್ಯಾಂಡ್ ಮಾಜಿ ಅಧ್ಯಕ್ಷ ಮಾರ್ತಿಗೆ ಶಾಂತಿ ನೊಬೆಲ್
ಇಂಡೋನೇಶಿಯಾ ಮತ್ತು ಏಕ್ ಪ್ರಾಂತ್ಯದ ರೆಬೆಲ್ ನಡುವಿನ ಒಪ್ಪಂದ ಸೇರಿದಂತೆ ಅನೇಕ ಶಾಂತಿ ಸಂಧಾನ ಮಾತುಕತೆ ನಡೆಸಿರುವ ಫಿನ್ಲಾಂಡ್‌ನ ಮಾಜಿ ಅಧ್ಯಕ್ಷ ಮಾರ್ತಿ ಅತಿಸಾರಿ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂಬುದಾಗಿ ನಾರ್ವೆ ನೊಬೆಲ್ ಸಮಿತಿಯು ಘೋಷಿಸಿದೆ.

ಅಂತಾರಾಷ್ಟ್ರೀಯ ಸಂಘರ್ಷಗಳನ್ನು ಪರಿಹರಿಸುವಲ್ಲಿ ಕಳೆದ ಮೂರು ದಶಗಳಲ್ಲಿ ವಿವಿಧ ಭೂಖಂಡಗಳಲ್ಲಿನ ತನ್ನ ಪ್ರಮುಖ ಪ್ರಯತ್ನಕ್ಕಾಗಿ, ಅತಿಸಾರಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲು ನಾರ್ವೆ ನೊಬೆಲ್ ಸಮಿತಿ ನಿರ್ಧರಿಸಿದೆ.

1994ರಿಂದ 2000ದವರೆಗೆ ಫಿನ್ಲಾಂಡ್‌ನ ಅಧ್ಯಕ್ಷರಾಗಿದ್ದ ಅತಿಸಾರಿ ಅವರು ಆಫ್ರಿಕಾದಿಂದ ಬಲ್ಕನ್ಸ್‌ವರೆಗೆ ರಾಜತಾಂತ್ರಿಕ ವೃತ್ತಿಯನ್ನು ಹೊಂದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಾಲಿಬಾನ್ ನೆಲೆಯ ಮೇಲೆ ದಾಳಿ:20 ಉಗ್ರರು ಬಲಿ
ಇಂಗ್ಲೆಂಡ್‌ನ "ಸ್ಥೂಲಕಾಯ-ವಿರೋಧಿ" ಆಂದೋಲನಕ್ಕೆ ಎನ್ಆರ್ಐ
ಪಾಕ್ ಪರಮಾಣು ಕಾರ್ಯಕ್ರಮದ ಬಗ್ಗೆ ಸಂಧಾನವಿಲ್ಲ:ಜರ್ದಾರಿ
ಫ್ರಾನ್ಸ್‌‌ನ ಗುಸ್ತಾವ್‌‌ಗೆ ಸಾಹಿತ್ಯ ನೊಬೆಲ್
ನಿಹಿತಾಗೆ ತಾಳಿ ಕಟ್ಟಿದ ಬಿಕಿನಿ ಕಿಲ್ಲರ್ ಶೋಭರಾಜ್
ಶ್ರೀಲಂಕಾ:ಎಲ್‌‌ಟಿಟಿಇ ಹತ್ಯಾ ಸಂಚಿನಿಂದ ಸಚಿವರು ಪಾರು