ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್-ಚೀನಾ ನಡುವೆ ಅಣುಬಂಧ ಸಾಧ್ಯತೆ:ವಕ್ತಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್-ಚೀನಾ ನಡುವೆ ಅಣುಬಂಧ ಸಾಧ್ಯತೆ:ವಕ್ತಾರ
ಪಾಕಿಸ್ತಾನ ಮತ್ತು ಚೀನಾ ನಡುವೆ ಅಣು ಒಪ್ಪಂದ ನಡೆಯುವ ಸಾಧ್ಯತೆ ಇರುವುದಾಗಿ ಚೀನಾ ವಕ್ತಾರೊಬ್ಬರು ಮಂಗಳವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದ್ವಿಪಕ್ಷೀಯ ಮಾತುಕತೆ ಅಂಗವಾಗಿ ನಾಲ್ಕು ದಿನಗಳ ಬೀಜಿಂಗ್‌‌ ಪ್ರವಾಸಕ್ಕೆ ತೆರಳಿರುವ ಪಾಕ್ ಅಧ್ಯಕ್ಷ ಜರ್ದಾರಿಯವರು, ಈ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಲು ತಿಳಿಸಿವೆ.

ಪರಮಾಣು ಶಕ್ತಿಯನ್ನು ಶಾಂತಿಯುತ ಬಳಕೆಗಾಗಿ ಎರಡೂ ದೇಶಗಳೂ ಈ ಮೊದಲಿನಿಂದಲೂ ಬೆಂಬಲಿಸುತ್ತ ಬಂದಿರುವ ಹಿನ್ನೆಲೆಯಲ್ಲಿ ಜರ್ದಾರಿಯವರ ಭೇಟಿ ಮಹತ್ವದಾಗಿದೆ ಎಂದು ಪಾಕ್ ವಕ್ತಾರ ಮಾಸೂದ್ ಖಾನ್ ಹೇಳಿದ್ದಾರೆ.

ನಾಲ್ಕ ದಿನಗಳ ಪ್ರವಾಸದ ಸಂದರ್ಭದಲ್ಲಿ ತಂತ್ರಜ್ಞಾನ, ಕೃಷಿ ಮತ್ತು ಗಣಿಗಾರಿಕೆ ಸೇರಿದಂತೆ ಹಲವಾರು ಒಪ್ಪಂದಗಳಿಗೆ ಸಹಿ ಹಾಕಲಾಗುವುದು ಎಂದು ಜರ್ದಾರಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜರ್ದಾರಿ ಚೀನಾ ಪ್ರವಾಸ ಆರಂಭ
ಅಮೆರಿಕ ಪರೀಕ್ಷಕರ ಮೇಲಿನ ನಿಷೇಧ ವಾಪಸ್:ದ.ಕೊರಿಯಾ
ಲಾಸ್‌‌ಏಂಜಲೀಸ್: ಕಾಳ್ಗಿಚ್ಚಿಗೆ ಇಬ್ಬರು ಬಲಿ
ಒಬಾಮ ಬದುಕಿರುವುದೇ ಪವಾಡ: ಕ್ಯಾಸ್ಟ್ರೋ
ಅಮೆರಿಕದ ಆರ್ಥಿಕ ತಜ್ಞ ಪೌಲ್‌ಗೆ ನೊಬೆಲ್
ನಿಹಿತಾ ಈಗ ನಿಹಿತಾ ಶೋಭಾರಾಜ್ ಬಿಸ್ವಾಸ್ !