ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸೋಮಾಲಿಯಾ ಕಡಲ್ಗಳ್ಳರಿಗೆ ಒತ್ತೆ ಹಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೋಮಾಲಿಯಾ ಕಡಲ್ಗಳ್ಳರಿಗೆ ಒತ್ತೆ ಹಣ
ಸೋಮಾಲಿಯಾ ಕಡಲ್ಗಳ್ಳರು ಅಪರಹರಿಸಿದ್ದ ದಕ್ಷಿಣ ಕೊರಿಯಾದ ಹಡಗಿನ ಸಹಿತ ಒತ್ತೆಯಾಳಾಗಿರಿಸಿಕೊಂಡಿದ್ದ 22 ನಾವಿಕರನ್ನು ಬಿಡಿಸಿಕೊಳ್ಳಲು ಹಣ ನೀಡಲಾಗಿರುವುದನ್ನು ಶಿಪ್ಪಿಂಗ್ ಕಂಪನಿ ಒಪ್ಪಿಕೊಂಡಿದೆ.

ಅಪಹರಣಕ್ಕೊಳಗಾದವರಲ್ಲಿ ದಕ್ಷಿಣ ಕೊರಿಯದ 8, ಮ್ಯಾನ್ಮಾರ್‌ನ 14 ಪ್ರಜೆಗಳಿದ್ದರು. ಸೋಮಾಲಿಯಾ ಸಮುದ್ರದಿಂದ ಸೆಪ್ಟೆಂಬರ್ 10ರಂದು ಅಪಹರಿಸಲಾಗಿದ್ದ "ಬ್ರೈಟ್ ರೂಬಿ" ಕಾರ್ಗೋ ಶಿಪ್ ಸಹಿತ 22 ಮಂದಿ ನಾವಿಕರನ್ನು ಹಲವು ಸುತ್ತಿನ ಮಾತುಕತೆ ಬಳಿಕ ಗುರವಾರ ಬಿಡುಗಡೆ ಮಾಡಲಾಗಿತ್ತು.

ಮಧ್ಯವರ್ತಿಗಳ ಮೂಲಕ ಕಡಲ್ಗಳ್ಳರ ಬೇಡಿಕೆಯನ್ನು ಪೂರೈಸಲಾಗಿದೆ. ಅಪಹರಣಕಾರರಿಗೆ ನೀಡಲಾಗಿರುವ ಮೊತ್ತ ಮತ್ತು ದಲ್ಲಾಳಿ ಹೆಸರು ಬಹಿರಂಗಪಡಿಸಲಾಗದು ಎಂದು ಹಡಗು ಕಂಪನಿಯ ಮಾಲಕರು, ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬ್ರಿಟನ್: ಕಠಿಣ ವೀಸಾ ನಿಯಮ ಜಾರಿಗೆ
ಅಮಲೇರಿದ ಮಹಿಳೆಯ ಕಮಾಲು !
ಮುಂದುವರಿದ ಒಬಾಮಾ ಪ್ರಚಾರ ಭರಾಟೆ
ಇರಾಕ್ ಯುದ್ಧದಲ್ಲಿ ಅಮೆರಿಕಾ ಸೇನೆಯ 4185 ಮಂದಿ ಸಾವು
ಅಧ್ಯಕ್ಷ ಚುನಾವಣೆ: ಒಬಾಮ 5 ಅಂಕ ಮುನ್ನಡೆ
ನಮ್ಮದು ಎಲ್‌ಟಿಟಿಇ ವಿರುದ್ಧ ಕದನ: ಶ್ರೀಲಂಕಾ