ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಶೇ.75ರಷ್ಟು ಚೀನೀಯರ ಬೆಂಬಲ ಪಡೆದ ಒಬಾಮಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೇ.75ರಷ್ಟು ಚೀನೀಯರ ಬೆಂಬಲ ಪಡೆದ ಒಬಾಮಾ
PTI
ಅಮೆರಿಕ ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಯಲ್ಲಿ ಡೆಮಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಬರಾಕ್ ಒಬಾಮಾ ತನ್ನ ವಿರೋಧಿ ಮೆಕೈನ್ ಅವರಿಗಿಂತ ಕೇವಲ ಶೇ.ಹತ್ತರಷ್ಟು ಮುನ್ನಡೆಯನ್ನು ಹೊಂದಿರಬಹುದು ಆದರೆ, ಚೀನಾದಲ್ಲಿ ಒಬಾಮಾ ಅವರು ಇದಕ್ಕಿಂತ ಹೆಚ್ಚಿನ ಪ್ರಮಾಣದ ರೇಟಿಂಗ್ ಪಡೆದುಕೊಂಡಿದ್ದಾರೆ.

ಅಮೆರಿ ರಾಯಭಾರಿಗಳಿಂದ ಚೀನಾ ಡೈಲಿ ವೆಬ್‌ಸೈಟ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಡೆಮಕ್ರಟಿಕ್ ಪಕ್ಷದ ಅಭ್ಯರ್ಥಿ ಬರಾಕ್ ಒಬಾಮಾ ಶೇ.75ರಷ್ಟು ಚೀನೀಯರ ಬೆಂಬಲವನ್ನು ಹೊಂದಿದ್ದಾರೆ.

ಶೇ.35.5ರಷ್ಟು ಚೀನೀಯರು ಅಮೆರಿಕ ಚುನಾವಣೆಯತ್ತ ತಮ್ಮ ಗಮನ ಹರಿಸಿದ್ದು, ಇದರಲ್ಲಿ ಶೇ.ಒಬಾಮಾ ಹೆಚ್ಚಿನ ಬೆಂಬಲವನ್ನು ಹೊಂದಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಲಿಂಗ, ವಯಸ್ಸು, ಆದಾಯ ಮತ್ತು ವಿದ್ಯಾರ್ಹತೆ ಈ ಎಲ್ಲಾ ವಿಭಾಗಳಲ್ಲಿಯೂ ಹೆಚ್ಚಿನ ಚೀನೀಯರು ಮೆಕೈನ್‌ಗಿಂತ ಒಬಾಮಾ ಪರವಾಗಿದ್ದಾರೆ ಎಂದು ಸಮೀಕ್ಷೆಯು ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್ ಕಾರ್ಯಾಚರಣೆ:23 ಉಗ್ರರು ಹತ
ವಿದ್ಯುತ್ ಬಿಲ್ ಪಾವತಿಸಲು ಮಾಜಿ ದೊರೆಗೆ ಸೂಚನೆ
ಜಪಾನ್: ಲಾಟರಿ ಗೆದ್ದರೂ,ಜೀವ ಉಳಿಯಲಿಲ್ಲ !
ಶ್ರೀಲಂಕಾ:ಕಿಲ್ಲಿನೋಚಿ ಗ್ರಾಮ ಸೇನಾ ವಶಕ್ಕೆ
ಪಾಕ್:ವೈಮಾನಿಕ ದಾಳಿಗೆ 13 ಉಗ್ರರು ಹತ
ಮೆಕೈನ್ ಬೆಂಬಲಕ್ಕೆ ಅಲ್ ಕೈದಾ !