ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್-ಯುಎಸ್ ಕ್ಷಿಪಣಿ ದಾಳಿ:20 ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್-ಯುಎಸ್ ಕ್ಷಿಪಣಿ ದಾಳಿ:20 ಬಲಿ
ಪಾಕಿಸ್ತಾನದ ಅಫ್ಘಾನ್ ಗಡಿ ಪ್ರದೇಶದಲ್ಲಿ ಸೋಮವಾರ ಮುಂಜಾನೆ, ಅಮೆರಿಕ ಪಡೆಗಳು ನಡೆಸಿರುವುದಾಗಿ ಶಂಕಿಸಲಾದ ಕ್ಷಿಪಣಿ ದಾಳಿಯಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ಪಾಕಿಸ್ತಾನ ಅಧಿಕಾರಿಗಳು ತಿಳಿಸಿದಿದ್ದಾರೆ.

ಪಾಕಿಸ್ತಾನ ಸರಕಾರದ ವಿರೋಧದ ನಡುವಯೂ, ಉಗ್ರಗಾಮಿಗಳ ಶೋಧಕ್ಕಾಗಿ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಗಡಿ ವಲಯಗಳಲ್ಲಿ ಅಮೆರಿಕ ಕ್ಷಿಪಣಿ ದಾಳಿಯ ಪ್ರಮಾಣವು ಹೆಚ್ಚುತ್ತಲೇ ಇದೆ.

ಪಾಕಿಸ್ತಾನದಗಡಿ ಪ್ರದೇಶದಲ್ಲಿರುವ ದಕ್ಷಿಣ ವಜರಿಸ್ತಾನದಲ್ಲಿ ಈ ಕ್ಷಿಪಣಿ ದಾಳಿ ಸಂಭವಿಸಿದೆ ಎಂದು ಪಾಕಿಸ್ತಾನಿ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿಂಗ್, ಹು ನಡುವೆ ಗಡಿ ಸಮಸ್ಯೆ ಮಾತುಕತೆ
ಬಿನ್ ಲಾಡೆನ್ ನೆನಪುಗಳನ್ನು ಬರೆಯುತ್ತಾನಂತೆ
ಮ್ಯಾನ್ಮಾರ್: ಸೂಕಿ ಬೆಂಬಲಿತ 6ಮಂದಿಗೆ ಜೈಲು
ಪಾಲಿನ್ ವಿರುದ್ಧ ಚಾವೇಜ್ ವಾಗ್ದಾಳಿ
ಶ್ರೀಲಂಕಾ ಪ್ರವಾಹ:76 ಸಾವಿರ ಜನರು ಅತಂತ್ರ
ಬಾಲಿ ಸ್ಫೋಟ: 3 ಉಗ್ರರಿಗೆ ಗಲ್ಲು