ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಈಜಿಪ್ಟ್ ಅಧ್ಯಕ್ಷರಲ್ಲಿ ಇಸ್ರೇಲ್ ಕ್ಷಮೆ ಯಾಚನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಈಜಿಪ್ಟ್ ಅಧ್ಯಕ್ಷರಲ್ಲಿ ಇಸ್ರೇಲ್ ಕ್ಷಮೆ ಯಾಚನೆ
ಗಂಭೀರವಾದ ಆರೋಪ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಜಿಪ್ಟ್ ಅಧ್ಯಕ್ಷ ಹೊಸ್ನಿ ಮುಬಾರಕ್ ಅವರಲ್ಲಿ ಇಸ್ರೇಲ್ ಕ್ಷಮೆ ಯಾಚಿಸಿದೆ.

ಇಸ್ರೇಲ್ ಮುಖಂಡ ರೆಹವಾಮ್ ಝೇವಿ ಅವರು ಸಮಾರಂಭವೊಂದರಲ್ಲಿ ಇಸ್ರೇಲ್ ವಿದೇಶಾಂಗ ನೀತಿಗಿಂತ ಈಜಿಪ್ಟ್ ನೀತಿ ತುಂಬಾ ಮೃದುಧೋರಣೆ ಹೊಂದಿರುವುದಾಗಿ ತಿಳಿಸಿದ್ದರು.

ಆದರೆ ಈಜಿಪ್ಟ ಅಧ್ಯಕ್ಷ ಮುಬಾರಕ್ ಅವರಿಗೆ ಜೆರುಸಲೇಂಗೆ ಬರುವ ಮನಸ್ಸಿಲ್ಲ, ಮಾತುಕತೆ ನಡೆಸುವುದೂ ಅವರಿಗೆ ಬೇಕಾಗಿಲ್ಲ, ಆ ನಿಟ್ಟಿನಲ್ಲಿ ಅವರು ನರಕಕ್ಕೆ ಹೋಗುವುದು ಒಳ್ಳೆಯದು ಎಂದು ಕಟುವಾಗಿ ಟೀಕಿಸಿದ್ದರು.

ಈ ಟೀಕೆಯ ಹಿನ್ನೆಲೆಯಲ್ಲಿ ಇದೀಗ ಇಸ್ರೇಲ್ ಕ್ಷಮೆ ಯಾಚಿಸಿದ್ದು, ಇಸ್ರೇಲ್ ಅಧ್ಯಕ್ಷ ಒಲ್‌ಮರ್ಟ್ ಅವರು, ಈಜಿಪ್ಟ ಅಧ್ಯಕ್ಷ ತಮ್ಮೊಂದಿಗೆ ಸ್ನೇಹ ಹಸ್ತ ಚಾಚಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್: ಅಪಹೃತ ಶಾಲಾ ಮಕ್ಕಳ ಬಿಡುಗಡೆ
ಆತ್ಮಾಹುತಿ ದಾಳಿ : 19 ಮಂದಿ ಸಾವು
ಅಮೆರಿಕ ಪಡೆ ಕ್ಷಿಪಣಿ ದಾಳಿ ನಿಲ್ಲಿಸಲಿ :ಪಾಕ್
ರಾಜಕೀಯ ಮಾಜಿ ಕೈದಿ ಮಾಲ್ದೀವ್ಸ್ ಅಧ್ಯಕ್ಷ
ಶ್ರೀಲಂಕಾ: ಇಂಧನ ಸ್ಥಾವರಕ್ಕೆ ಎಲ್‌ಟಿಟಿಇ ದಾಳಿ
ಮಲೇಶ್ಯಾದಲ್ಲಿ ಯೋಗಾ ವಿರುದ್ಧ ಫತ್ವಾ