ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಟಿಬೆಟ್: ಹಿಮಪಾತಕ್ಕೆ 9 ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಿಬೆಟ್: ಹಿಮಪಾತಕ್ಕೆ 9 ಬಲಿ
ಟಿಬೆಟ್‌ನಲ್ಲಿ ಸಂಭವಿಸಿದ ತೀವ್ರವಾದ ಹಿಮಪಾತದಲ್ಲಿ 9 ಮಂದಿ ಸಾವಿಗೀಡಾಗಿದ್ದು, 2000ರಷ್ಟು ಮಂದಿಯನ್ನು ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಲಾಗಿದೆಯೆಂದು ಚೀನಾದ ಮಾಧ್ಯಮವೊಂದರ ವರದಿ ತಿಳಿಸಿದೆ.

2,150ಕ್ಕಿಂತ ಹೆಚ್ಚು ಮಂದಿ ವಾಸಿಸುವ ಪೂರ್ವ ಹಿಮಾಲಯ ಪ್ರದೇಶದಲ್ಲಿಂಟಾದ ಅತ್ಯಂತ ವಿನಾಶಕಾರಿಯದ ಹಿಮಪಾತದಿಂದ ಅಲ್ಲಿನ ಜನರು ಇಕ್ಕಟ್ಟಿಗೆ ಸಿಲುಕಿದ್ದರು. ಆದರೆ ರಕ್ಷಣಾ ಕಾರ್ಯಕರ್ತರ ಕಾರ್ಯಾಚರಣೆಯಿಂದ 1,900ರಷ್ಟು ಮಂದಿಯನ್ನು ಸುರಕ್ಷಿತ ತಾಣಕ್ಕೆ ವರ್ಗಾಯಿಸಲಾಗಿದೆಯೆಂದು ಕ್ಸಿನ್‌ಹುವಾ ಸುದ್ಧಿ ಸಂಸ್ಥೆ ತಿಳಿಸಿದೆ.

ಆಗ್ನೇಯ ಟಿಬೆಟ್ ಪ್ರದೇಶವಾದ ಲಿಝಿಯಲ್ಲಿ ಕಳೆದ ಭಾನುವಾರದಿಂದ ಆರಂಭವಾಗಿ 36 ಗಂಟೆಗಳ ಕಾಲ ಸಾಗಿದ ನಿರಂತರವಾದ ಹಿಮಪಾತದಿಂದ ಅಲ್ಲಿನ ಜನರು ಸಂಕಷ್ಟಕ್ಕೀಡಾಗಿದ್ದರೆಂದು ವರದಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಬಾಮಾಗೆ ವಿಶ್ವಾದ್ಯಂತ ಜನ ಬೆಂಬಲ
ಪಾಕ್ : ಅಫ್ಘಾನ್ ಸಚಿವ ಸೋದರನ ಅಪಹರಣ
ಯುಸ್: ಭಾರತೀಯ ಮೂಲದ ಮೂವರ ಹತ್ಯೆ
ಆತ್ಮಾಹುತಿ ಬಾಂಬರ್‌ ದಾಳಿ: 8 ಮಂದಿ ಸಾವು
ಟಿಬೆಟ್: ಚೀನಾ ನೀತಿ ಪರಿಷ್ಕರಣೆಗೆ ಯುಎಸ್ ಆಗ್ರಹ
ಮುಲ್ಲಾ ಉಮರ್‌ ಜತೆ ರಾಜಿ ಇಲ್ಲ: ಅಮೆರಿಕ