ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ
ಮಂಗಳವಾರ ಗಾಜಾ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗೆ ಐದು ಮಂದಿ ಬಂದೂಕುದಾರಿಗಳು ಹತರಾಗಿದ್ದು ಮತ್ತು ಸೇನಾ ದಾಳಿಯಲ್ಲಿ ಒಬ್ಬ ಉಗ್ರಗಾಮಿ ಸಾವನ್ನಪ್ಪಿರುವುದಾಗಿ ಪಾಲೆಸ್ತೇನ್ ಸೈನ್ಯದ ವೈದಕೀಯ ವಿಭಾಗವು ತಿಳಿಸಿತು. ಕಳೆದ ಜೂನ್‌ ತಿಂಗಳಲ್ಲಿ ನಡೆದ ಕದನ ವಿರಾಮ ಮಾತುಕತೆಯ ನಂತರ ನಡೆದ ಮೊದಲ ಆಕ್ರಮಣವಾಗಿದೆ.

ಗಾಜಾದ ಇನ್ನೊಂದು ತುದಿಯಲ್ಲಿ ಇಸ್ರೇಲ್ ಸೈನ್ಯವನ್ನು ಗುರಿಯಾಗಿಸಿಕೊಂಡು ಉಗ್ರಗಾಮಿಗಳು ಸಣ್ಣ ಫಿರಂಗಿಗಳನ್ನು ಉಪಯೋಗಿಸಿ ನಡೆಸಿದ ವೈಮಾನಿಕ ಆಕ್ರಮಣದ ವಿರುದ್ಧ ನಡೆಸಿದ ದಾಳಿಯಾಗಿದೆ ಇದು ಎಂದು ಇಸ್ರೇಲ್ ಸೈನ್ಯದ ವಕ್ತಾರರೊಬ್ಬಳು ತಿಳಿಸಿದಳು.

ಹತ್ಯೆಗೀಡಾದ ಉಗ್ರಗಾಮಿಗಳು ಹಮಾಸ್ ಇಸ್ಲಾಮಿಕ್ ಸಂಘದ ಅಂಗಗಳಾಗಿದ್ದು ತೀರ ಪ್ರದೇಶವು ಉಗ್ರಗಾಮಿಗಳ ಆವೃತ ವಲಯವಾಗಿದೆ.

ಮಂಗಳವಾರ ನಡೆಸಿದ ಆಕ್ರಮಣವು ಕಳೆದ ಜೂನ್ 19ರಂದು ಇಸ್ರೇಲ್ ಮತ್ತು ಹಮಾಸ್ ಸಂಘಟನೆಯು ನಡೆಸಿದ ಕದನ ವಿರಾಮ ಮಾತುಕತೆಯ ನಂತರ ನಡೆದ ಮೊದಲ ದಾಳಿಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶ್ವೇತಭವನಕ್ಕೆ ಕರಿಯ ಅಧ್ಯಕ್ಷ: ಬಾಲಿವುಡ್‌ನಿಂದ ನಿಜ ಜೀವನಕ್ಕೆ
ಚೀನಾ ಭೂಕುಸಿತ: ಸಾವಿನ ಸಂಖ್ಯೆ 40
ಅಮೆರಿಕ ಜನತೆಗೆ ಸಂದ ಗೆಲುವು: ಒಮಾಮ
ಅಧ್ಯಕ್ಷ ಪಟ್ಟ: ಒಬಾಮ ಜಯಭೇರಿ
ಪಾಕ್: ಆತ್ಮಾಹುತಿ ದಾಳಿಗೆ ಸೈನಿಕ ಬಲಿ
ಅಮೆರಿಕದಲ್ಲಿ ಗದಗ ಸಾಫ್ಟವೇರ್ ಎಂಜೀನಿಯರ್ ಹತ್ಯೆ