ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಒಬಾಮ ಗೆಲುವು ಕೀನ್ಯಾಕ್ಕೆ ರಾಷ್ಟ್ರೀಯ ರಜಾ ದಿನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಬಾಮ ಗೆಲುವು ಕೀನ್ಯಾಕ್ಕೆ ರಾಷ್ಟ್ರೀಯ ರಜಾ ದಿನ
ND
ಕೀನ್ಯಾದ ಬೀದಿ ಬೀದಿಗಳಲ್ಲಿ ಜನರ ಒಬಾಮ ಜಯಭೇರಿ ಆಚರಣೆಯಲ್ಲಿ ತೊಡಗಿದ್ದರು. ಆಫ್ರಿಕಾದ ಅತಿ ದೊಡ್ಡ ಕೊಳಗೇರಿಗಳೆಂದು ಹೆಸರಾಗಿರುವ ನೈರೋಬಿ ಮತ್ತು ಕಿಬೇರಾಗಳಲ್ಲಿ ಜನ ವಿಶೇಷ ಉಡುಗೆ ತೊಟ್ಟು ಸಂಭ್ರಮಿಸಿದರು.

ಒಬಾಮ ಗೆಲುವನ್ನು ಒಂದು ಐತಿಹಾಸಿಕ ಎಂದು ಬಣ್ಣಿಸಿರುವ ಅವರು ಗುರುವಾರ ರಾಷ್ಟ್ರೀಯ (ದಿನ ) ರಜಾ ದಿನ ಎಂದು ಘೋಷಿಸಿದರು. ಒಬಾಮ ಗೆಲುವು ಕೇವಲ ಅಮೆರಿಕಕ್ಕೆ ಮಾತ್ರ ಮಹತ್ವವಾದುದಲ್ಲ, ಇದು ನಮ್ಮ ದೇಶಕ್ಕೂ ಅಷ್ಟೇ ಪ್ರಮುಖವಾದದು. ಇದು ನಮ್ಮ ಗೆಲುವು ಆಗಿದೆ.

ಏಕೆಂದರೆ ಒಬಾಮ ಅವರ ಬೇರುಗಳು ನಮ್ಮ ದೇಶದಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕೆಲವು ಜನರು ಅಧ್ಯಕ್ಷೀಯ ಚುನಾವಣೆಯಲ್ಲಿನ ಫಲಿತಾಂಶವನ್ನು ತಿಳಿದುಕೊಳ್ಳುವ ಸಲುವಾಗಿ ರಾತ್ರಿಯೆಲ್ಲ ಎಚ್ಚರವಾಗಿದ್ದರು. ಒಬಾಮ ಅಜ್ಜಿ ಸಾರಾ ಒಬಾಮ ಮನೆಯಲ್ಲಿ ಅವರ ಸಂಬಂಧಿಗಳು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಒಬಾಮ ಅವರ ಮನೆಗೆ ಭೇಟಿ ನೀಡಲು ಪತ್ರಕರ್ತರು ಮತ್ತು ಅಭಿಮಾನಿಗಳಿಗೆ ಪೊಲೀಸರು ಅವಕಾಶ ನೀಡಲಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತಕ್ಕೆ ಹೊರಗುತ್ತಿಗೆ: ತೊಡಕಾದಾರೇ ಒಬಾಮ?
ಒಬಾಮ ಜಯ ಭಾರತಕ್ಕೆ ವರದಾನವೇ?
ಮೆಕ್ಸಿಕೊ : ವಿಮಾನ ದುರಂತದಲ್ಲಿ ಸಚಿವ ಸಾವು
ಒಬಾಮ ಜಯಕ್ಕೆ ವಿಶ್ವಾದ್ಯಂತ ಅಭಿನಂದನೆ ಸುರಿಮಳೆ
ಅಮೆರಿಕ ಉಪಾಧ್ಯಕ್ಷ ಪಟ್ಟಕ್ಕೆ 'ಬಿಡೆನ್'
ಗಾಜಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ