ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಶೀಘ್ರವೇ ಎಲ್‌ಟಿಟಿಇ ಮೇಲೆ ನಿಷೇಧ: ಶ್ರೀಲಂಕಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೀಘ್ರವೇ ಎಲ್‌ಟಿಟಿಇ ಮೇಲೆ ನಿಷೇಧ: ಶ್ರೀಲಂಕಾ
ಜನಸಾಮಾನ್ಯರು ಬೇಡಿಕೆಯನ್ನಿಡುವ ಮ‌ೂದಲೇ ಎಲ್‌ಟಿಟಿಇ ಬಂಡುಕೋರ ಸಂಘಟನೆಯನ್ನು ಶ್ರೀಲಂಕಾ ಸರಕಾರವು ನಿಷೇಧಿಸುವ ಯೋಜನೆಯಲ್ಲಿದೆ ಎಂದು ಪ್ರಧಾನ ಮಂತ್ರಿ ರತ್ನಸಿರಿ ವಿಕ್ರಮನಾಯಕ ತಿಳಿಸಿದ್ದಾರೆ.

ಜನಸಾಮಾನ್ಯರ ಕೋರಿಕೆಯೊಂದಿಗೆ ಅಧ್ಯಕ್ಷ ಮಹೀಂದ್ರಾ ರಾಜಪಕ್ಸೆಯವರ ನೇತೃತ್ವದಲ್ಲಿ ಆಡಳಿತ ಸಮ್ಮಿಶ್ರ ಸರಕಾರವು ಎಲ್‌ಟಿಟಿಇ ಬಂಡುಕೋರರ ವಿರುದ್ಧ ಕಾರ್ಯಾಚರಣಯನ್ನು ನಡೆಸುತ್ತಿದ್ದು ಮತ್ತು ಅವರ ಬೇಡಿಕೆಯ ಮೊದಲೇ ಸಂಘಟನೆಯನ್ನು ನಿಷೇಧಿಸಲಾಗುವುದೆಂದು ಪ್ರಧಾನಿ ವಿಕ್ರಮನಾಯಕ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಲಂಕಾ ಸರಕಾರವು ಮಾನವೀಯ ನೆಲೆಯಲ್ಲಿ ಜನರ ಬೇಡಿಕೆಯನ್ನು ಸ್ವೀಕರಿಸಿ ತಮಿಳು ಬಂಡುಕೋರರ ವಿರುದ್ಧ ಮೂವಿಲ್ ಅರು ಪ್ರದೇಶದಿಂದ ಕಾರ್ಯಚರಣೆಯನ್ನು ಆರಂಭಿಸಿದ್ದು, ಸರಕಾರದ ಮುಂದೆ ಜನರು ಬೇಡಿಕೆಯನ್ನು ಇಡುವ ‌ಮೊದಲೇ ಎಲ್‌ಟಿಟಿಇಯನ್ನು ನಿಷೇಧಿಸಲಾಗುವುದು ಎಂದು ಪ್ರಧಾನಿಯವರು ರೇಡಿಯೋ ವಾಹಿನಿಗೆ ನೀಡಿದ ಸಂದರ್ಶನದದ ಹೇಳಿಕೆಯನ್ನು ಮಾಧ್ಯಮವೊಂದು ವರದಿ ಮಾಡಿದೆ.

ಭಾರತ, ಬ್ರಿಟನ್, ಅಮೆರಿಕ ಮತ್ತು ಯುರೋಪ್ ದೇಶಗಳಂತೆ ವಿವಿಧ ದೇಶಗಳಲ್ಲೂ ಎಲ್‌ಟಿಟಿಇಯನ್ನು ಭಯೋತ್ಪಾದನೆ ಸಂಘಟನೆಗಳ ಪಟ್ಟಿಯಲ್ಲಿ ಸೇರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದ ನೌಕದಳದಿಂದ ಕಡಲ್ಗಳ್ಳರ ನೌಕೆ ಧ್ವಂಸ
ಕೀನ್ಯಾ: ಕಡಲ್ಗಳ್ಳರಿಂದ ತೈಲ ನೌಕೆ ಅಪಹರಣ
ಚೀನಾ : ಸುರಂಗ ಕುಸಿತಕ್ಕೆ 21 ಬಲಿ
ಕ್ಯೂಬಾಕ್ಕೆ ಹು ಜಿಂಟಾವೋ ಐತಿಹಾಸಿಕ ಭೇಟಿ
ಫಿಲಿಫೈನ್ಸ್: ಸೇನಾ ದಾಳಿಗೆ 8 ಬಂಡುಕೋರರ ಬಲಿ
ಅಮೆರಿಕದಲ್ಲಿ ವ್ಯಾಸಂಗ-ಭಾರತೀಯರ ಮೇಲುಗೈ