ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಡಿಸೆಂಬರ್‌ನಲ್ಲಿ ಮೆಕೇನ್ ಬಾಂಗ್ಲಾಕ್ಕೆ ಭೇಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಿಸೆಂಬರ್‌ನಲ್ಲಿ ಮೆಕೇನ್ ಬಾಂಗ್ಲಾಕ್ಕೆ ಭೇಟಿ
ಅಮೆರಿಕ ಅಧ್ಯಕ್ಷಿಯ ಚುನಾವಣೆಯಲ್ಲಿ ಪರಾಭವಗೊಂಡಿದ್ದ ರಿಪಬ್ಲಿಕ್ ಸೆನೆಟ್ ಅಭ್ಯರ್ಥಿಯಾದ ಜಾನ್ ಮೆಕೇನ್ ಗಡಿ ಪ್ರದೇಶದ ಪ್ರಯಾಣದ ಭಾಗವಾಗಿ ಡಿಸೆಂಬರ್ ತಿಂಗಳ ಆರಂಭದಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಮೆರಿಕ ರಾಯಭಾರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ಮೆಕೇನ್‌ರೊಂದಿಗೆ ಅಮೆರಿಕ ಸೆನೆಟ್‌ನ ಇತರ ಅಭ್ಯರ್ಥಿಗಳಾದ ಜೋಸೆಫ್ ಲಿಬರ್‌ಮ್ಯಾನ್ ಮತ್ತು ಲಿಂಡ್ಸ್‌ಸೆ ಗ್ರಾಹಮ್ ಜೊತೆಯಲ್ಲಿರುವರು. ಈ ವೇಳೆ ಅವರು ಆಡಳಿತ ಬಾಂಗ್ಲಾ ಸರಕಾರದ ಅಧಿಕಾರಿಗಳೊಂದಿಗೆ, ರಾಜಕೀಯ ಪಕ್ಷಗಳ ನೇತಾರರೊಂದಿಗೆ ಮತ್ತು ಸಾಮಾಜಿಕ ನೇತಾರರೊಂದಿಗೆ ದ್ವಿಪಕ್ಷೀಯ ಚರ್ಚೆಯನ್ನು ನಡೆಸಲಿದ್ದಾರೆಂದು ಹೇಳಿದೆ.

ನೂತನ ವೇಳಾಪಟ್ಟಿಯ ಪ್ರಕಾರ ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯು ಡಿಸೆಂಬರ್ 29ರಂದು ನಡೆಯಲಿದ್ದು, ಅದಕ್ಕಿಂತ ಮುನ್ನ ಮೆಕೇನ್ ಬಾಂಗ್ಲಾಕ್ಕೆ ಭೇಟಿ ನೀಡಲಿದ್ದಾರೆ.

ಅಮೆರಿಕದಲ್ಲಿ ನವೆಂಬರ್ 4ರಂದು ನಡೆದ ಅಧ್ಯಕ್ಷಿಯ ಚುನಾವಣೆಯಲ್ಲಿ ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಬರಾಕ್ ಒಬಾಮಾ ರಿಪಬ್ಲಿಕ್‌ನ ಅಭ್ಯರ್ಥಿಯಾದ ಮೆಕೇನ್‌ನನ್ನು ಪರಾಭವಗೊಳಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್‌ನಿಂದ 101 ಭಾರತೀಯ ಕೈದಿಗಳ ಬಿಡುಗಡೆ
ಅಣ್ವಸ್ತ್ರ ಪ್ರಯೋಗಿಸುವುದಿಲ್ಲ: ಜರ್ದಾರಿ ಹೇಳಿಕೆಗೆ ಪಾಕ್ ಅಸಮಾಧಾನ
ಚಂದ್ರಯಾನ: ಭಾರತದ ನಂತರ ಬ್ರಿಟನ್ ಸರದಿ
ಪಾಕ್‌ನಲ್ಲಿ ಸರಣಿಸ್ಫೋಟ ಹಲವರಿಗೆ ಗಾಯ
ಪಾಕ್: ಅಮೆರಿಕ ಕ್ಷಿಪಣಿ ದಾಳಿಗೆ ಅಲ್‌ಕೈದಾ ಉಗ್ರನ ಬಲಿ
ಕೋಫಿ ಅನ್ನಾನ್ ಭೇಟಿಗೆ ಜಿಂಬಾಬ್ವೆ ನಕಾರ