ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮುಂಬೈಗೆ ಪ್ರಯಾಣಿಸದಂತೆ ಕೆನಡಾ,ಬ್ರಿಟನ್ ಮನವಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈಗೆ ಪ್ರಯಾಣಿಸದಂತೆ ಕೆನಡಾ,ಬ್ರಿಟನ್ ಮನವಿ
ಮುಂಬೈಗೆ ಯಾವುದೇ ಪ್ರಜೆಗಳು ಪ್ರಯಾಣಿಸದಂತೆ ಬ್ರಿಟನ್, ಕೆನಡಾ ಹಾಗೂ ಆಸ್ಟ್ರೇಲಿಯಾ ದೇಶಗಳು ಸಲಹೆ ನೀಡಿವೆ.

ಬುಧವಾರ ರಾತ್ರಿ ವಾಣಿಜ್ಯ ಮಹಾನಗರಿ ಮುಂಬೈಯನ ಎರಡು ಐಶಾರಾಮಿ ಪಂಚತಾರಾ ಹೋಟೆಲುಗಳಲ್ಲಿ ಉಗ್ರಗಾಮಿಗಳು ನಡೆಸಿದ ಭಯೋತ್ಪದನಾ ದಾಳಿಯಿಂದಾಗಿ ಅಮೆರಿಕ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ ಈ ಮುನ್ನೆಚ್ಚರಿಕೆ ಕೈಗೊಂಡಿವೆ.

ಮುಂದಿನ ಸೂಚನೆ ನೀಡುವವರೆಗೆ ಅನಾವಶ್ಯಕವಾಗಿ ಮುಂಬೈಗೆ ಪ್ರಯಾಣಸುವುದನ್ನು ರದ್ದು ಮಾಡಿ ಎಂದು ಜನತೆಗೆ ಮನವಿ ಮಾಡಿಕೊಂಡಿವೆ.

ಈಗಾಗಲೇ ನೀವು ಮುಂಬೈಯಲ್ಲಿಯೇ ಇದ್ದರೇ ನೀವು ಸುರಕ್ಷಿತ ಸ್ಥಳದಲ್ಲಿ ಇರಿ, ಹಾಗೂ ನಿಮ್ಮ ರಕ್ಷಣೆಗೆ ಸಂಬಂಧಿಸಿದಂತೆ ಭಾರತದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿವೆ.

ಹೆಚ್ಚಿನ ಮಾಹಿತಿ ವಿನಿಮಯಕ್ಕಾಗಿ ಬ್ರಿಟನ್ ಹಾಗೂ ಮುಂಬೈನ ಕೆಲವು ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪ್ರಜೆಗಳ ವಾಪಸಾತಿಗೆ ಮುಂಬೈಗೆ ವಿಮಾನ: ಯುರೋಪ್
ಥಾಯ್: ಪ್ರಧಾನಿ ಪಟ್ಟ ತ್ಯಜಿಸಲು ಸೇನೆ ಆಗ್ರಹ
ಮುಂಬೈ ದಾಳಿಗೆ ಒಬಾಮ ತೀವ್ರ ಖಂಡನೆ
ವಿಶ್ವ ಸಂಸ್ಥೆಯಿಂದ ಕಾಂಗೋ ಹಿಂಸಾಚಾರದ ತನಿಖೆ
ಭಯೋತ್ಪಾದನೆ ನಿಗ್ರಹಕ್ಕೆ ಭಾರತ-ಪಾಕ್ ನಿರ್ಧಾರ
ಬೆನಜೀರ್‌ಗೆ ಮರಣೋತ್ತರ ಮಾನವ ಹಕ್ಕು ಪ್ರಶಸ್ತಿ