ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬ್ರಿಟನ್ ಉಪಸಭಾಧ್ಯಕ್ಷರಾಗಿ ಸ್ವರಾಜ್ ಪೌಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ರಿಟನ್ ಉಪಸಭಾಧ್ಯಕ್ಷರಾಗಿ ಸ್ವರಾಜ್ ಪೌಲ್
ಬ್ರಿಟನ್‌ನ ಅತ್ಯನ್ನತ ಹುದ್ದಗೇರಿದ ಮೊದಲ ಭಾರತೀಯ
ಬ್ರಿಟನ್‌ನ ಹೌಸ್ ಆಫ್ ಲಾರ್ಡ್ಸ್‌ನ ಉಪಸಭಾಧ್ಯಕ್ಷರಾಗಿ ಅನಿವಾಸಿ ಭಾರತೀಯ ಲಾರ್ಡ್ ಸ್ವರಾಜ್ ಪೌಲ್ ಅವರನ್ನು ಆಯ್ಕೆ ಮಾಡುವ ಮೂಲಕ ನೂತನ ದಾಖಲೆ ನಿರ್ಮಿಸಿದಂತಾಗಿದೆ.

ಈವರೆಗೆ ಭಾರತೀಯ ಮೂಲದ ವ್ಯಕ್ತಿಗಳು ಬ್ರಿಟನ್ ಮಂತ್ರಿಮಂಡಲದಲ್ಲಿ ವಿವಿಧ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಇದೀಗ ಮೊತ್ತ ಮೊದಲ ಬಾರಿಗೆ ಸ್ವರಾಜ್ ಪೌಲ್ ಅವರ ಆಯ್ಕೆಯೊಂದಿಗೆ ಬ್ರಿಟನ್ ಸಂಸತ್ತಿನ ಅತ್ಯುನ್ನತ ಹುದ್ದೆಗೆ ಏರಿದ ಶ್ಲಾಘನೆಗೆ ಒಳಗಾಗಿದ್ದಾರೆ.

ಕಳೆದ 1983ರಲ್ಲಿ ರಾಷ್ಟ್ರಪತಿಗಳಿಂದ ಪದ್ಮಭೂಷಣ ಪ್ರಶಸ್ತಿ ಪಡೆದಿರುವ 77ರ ಹರೆಯದ ಲಾರ್ಡ್ ಸ್ವರಾಜ್ ಅವರು, 1968ರಲ್ಲಿ ಲಂಡನ್‌ಗೆ ಬಂದು ನೆಲೆಸಿದ್ದರು. ಲಂಡನ್ ಪ್ರಮುಖ ಉದ್ಯಮಿಯಾಗಿರುವ ಅವರು ಇದೀಗ ಬ್ರಿಟನ್ ಹೌಸ್ ಆಫ್ ಲಾರ್ಡ್ಸ್‌ನ ಉಪಾಧ್ಯಕ್ಷ ಪಟ್ಟ ಅಲಂಕರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಮಾತ್ ನಿಷೇಧಕ್ಕೆ ಚೀನಾ 3 ಬಾರಿ ಅಡ್ಡಗಾಲು !
ಸೋಮಾಲಿ ಕಡಲ್ಗಳ್ಳರಿಂದ ಗ್ರೀಕ್ ಹಡಗು ಬಂಧಮುಕ್ತ
ಉಳಿದ 20 ಆತ್ಮಾಹುತಿ ಉಗ್ರರು ನಾಪತ್ತೆ: ನ್ಯೂ.ಟೈಮ್ಸ್
ಇರಾಕ್‌ನಿಂದ ಬ್ರಿಟನ್ ಸೇನಾಪಡೆ ವಾಪಸ್: ವರದಿ
ಜಮಾತ್ ನಿಷೇಧ ಇಲ್ಲ: ಪಾಕ್ ತಿಪ್ಪರಲಾಗ
ಮುಂಬೈ ದಾಳಿಯ ಹಿಂದೆ ದಾವೂದ್ ಕೈವಾಡ: ರಷ್ಯಾ