ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಫಿನಸ್ಟಿನ್ ಅಮೆರಿಕ ಗುಪ್ತದಳದ ಅಧ್ಯಕ್ಷೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫಿನಸ್ಟಿನ್ ಅಮೆರಿಕ ಗುಪ್ತದಳದ ಅಧ್ಯಕ್ಷೆ
ಅಮೆರಿಕಾದ ಡೆಮೊಕ್ರೆಟಿಕ್ ಪಕ್ಷದ ಶಾಸಕಿ ಡಿಯೋನ್ ಫಿನೆಸ್ಟಿನ್ ಅಮೆರಿಕಾದ ಗುಪ್ತಚರ ಸಮಿತಿಯ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

ಅವರು ವಾಣಿಜ್ಯ ಸಮಿತಿಗೆ ಕಳುಹಿಸಲ್ಪಡುತ್ತಿರುವ ಜಯ್ ರಾಕ್‌ಫೆಲರ್ ಅವರ ಸ್ಥಾನದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ. "ಅಮೆರಿಕಾ ಪ್ರಸ್ತುತ ಎರಡು ಯುದ್ಧ(ಇರಾಕ್ ಮತ್ತು ಅಫ್ಘಾನಿಸ್ತಾನ)ಗಳಲ್ಲಿ ತೊಡಗಿದೆ ಮತ್ತು ವಿಶ್ವದಲ್ಲೆಡೆಯಿಂದ ಇತರ ಅಪಾಯಗಳನ್ನು ಎದುರಿಸುತ್ತಿದೆ. ಆದ್ದರಿಂದ ನಮ್ಮ ಗುಪ್ತಚರ ಸಂಸ್ಥೆಗಳು ಸರಿಯಾದ ಮಾಹಿತಿ ಸಂಗ್ರಹಿಸುವುದು ಅತ್ಯಗತ್ಯವಾಗಿದೆ" ಎಂದು ಫಿನೆಸ್ಟಿನ್ ಹೇಳಿದ್ದಾರೆ.

ಅವರು ಈ ಹಿಂದೆ ಗುಪ್ತಚರ ವಿಭಾಗದಲ್ಲಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ಉಗ್ರವಾದ ದಮನದ ಮೇಲೆ ಪಾಕ್ ಭವಿಷ್ಯ ನಿಂತಿದೆ'
ಶಂಕಿತರ ವಿಚಾರಣೆ ನಡೆಸಲು ಅವಕಾಶವಿಲ್ಲ: ಪಾಕ್
ಅಮೆರಿಕಾವನ್ನು ದ್ವೇಷಿಸುತ್ತಿದ್ದ ಶೂ ಎಸೆದ ಪತ್ರಕರ್ತ
ಜಮಾತ್ ಕಾರ್ಯಕರ್ತರನ್ನು ಬಿಡುಗಡೆ ಮಾಡಿದ ಪಾಕ್
9/11ಗೆ ಮೊದಲು, ಪಾಕ್ ಅಣುವಿಜ್ಞಾನಿಗಳು-ಲಾಡೆನ್ ಭೇಟಿ
ಅಮರಿಕ ಅಧ್ಯಕ್ಷ ಬುಶ್‌ಗೆ ಬೂಟುಗಳನ್ನೆಸೆದ ಇರಾಕಿ ಪತ್ರಕರ್ತ