ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಮೆರಿಕಾ ಅಪಹರಣ ವಿಶೇಷಜ್ಞನೇ ಅಪಹೃತ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕಾ ಅಪಹರಣ ವಿಶೇಷಜ್ಞನೇ ಅಪಹೃತ!
ಮೆಕ್ಸಿಕೊದ ಸಿಲ್‌ತಿಲ್ಲೊ ನಗರದಲ್ಲಿ ಅಮೆರಿಕಾದ ಅಪಹರಣ ವಿರೋಧಿ ವಿಶೇಷಜ್ಞ ಸ್ವತಃ ಅಜ್ಞಾತ ಅಪಹರಣಕಾರರಿಂದ ಅಪಹೃತರಾಗಿದ್ದಾರೆ.

ಅವರ ಸಹೊದ್ಯೋಗಿಯೊಬ್ಬರು ಅಜ್ಞಾತ ಅಪಹಣಕಾರರು ಅವರನ್ನು ಸೆಳೆದು ತಮ್ಮೊಡನೆ ಒಯ್ದರು ಎಂದು ತಿಳಿಸಿದ್ದಾರೆ. ಅಮೆರಿಕಾದ ಅಪಹರಣ ವಿರೋಧಿ ಸುರಕ್ಷಾ ಸಲಹಕಾರ ಫೆಲಿಕ್ಸ್ ಬತಿಸ್ತಾ, 'ಅಪಹರಣದ ಘಟನೆಯನ್ನು ಎದುರಿಸುವುದು ಹೇಗೆ' ಎಂಬ ಬಗ್ಗೆ ಸಲಹೆ ನೀಡಲು ಸಿಲ್‌ತಿಲ್ಲೊದಲ್ಲಿದ್ದಾಗ ಅವರನ್ನು ಅಪಹರಿಸಲಾಗಿದೆ.

ನಾವು ಇದರ ಸೂಚನೆಯನ್ನು ಎಫ್‌ಬಿಐ ಮತ್ತು ಮೆಕ್ಸಿಕೊದ ಅಧಿಕಾರಿಗಳಿಗೆ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ. ಫೆಲಿಕ್ಸ್ ಟೆಕ್ಸಾಸ್‌ನಲ್ಲಿರುವ ರಕ್ಷಣಾ ಸಂಸ್ಥೆಯಲ್ಲಿ ಸಲಹಕಾರರಾಗಿದ್ದರು.

ಆದರೆ ಈ ಘಟನೆ ಬಗ್ಗೆ ಮೆಕ್ಸಿಕೊದಲ್ಲಿರುವ ಅಮೆರಿಕಾದ ರಾಯಭಾರಿ ಕಛೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಿನಸ್ಟಿನ್ ಅಮೆರಿಕ ಗುಪ್ತದಳದ ಅಧ್ಯಕ್ಷೆ
'ಉಗ್ರವಾದ ದಮನದ ಮೇಲೆ ಪಾಕ್ ಭವಿಷ್ಯ ನಿಂತಿದೆ'
ಶಂಕಿತರ ವಿಚಾರಣೆ ನಡೆಸಲು ಅವಕಾಶವಿಲ್ಲ: ಪಾಕ್
ಅಮೆರಿಕಾವನ್ನು ದ್ವೇಷಿಸುತ್ತಿದ್ದ ಶೂ ಎಸೆದ ಪತ್ರಕರ್ತ
ಜಮಾತ್ ಕಾರ್ಯಕರ್ತರನ್ನು ಬಿಡುಗಡೆ ಮಾಡಿದ ಪಾಕ್
9/11ಗೆ ಮೊದಲು, ಪಾಕ್ ಅಣುವಿಜ್ಞಾನಿಗಳು-ಲಾಡೆನ್ ಭೇಟಿ