PTI ತಮ್ಮ ಎಡೆಬಿಡಂಗಿತನದ ಹೇಳಿಕೆಗಳಲ್ಲಿ ಯು-ಟರ್ನ್ ತೆಗೆದುಕೊಂಡಿರುವ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಮುಂಬಯಿ ಮೇಲೆ ದಾಳಿ ನಡೆಸಿದ ಉಗ್ರರು ಪಾಕಿಸ್ತಾನಿಯರು ಎಂಬುದಕ್ಕೆ ಸರಿಯಾದ ಸಾಕ್ಷ್ಯಧಾರಗಳಿಲ್ಲ ಮತ್ತು ದಾಳಿಯ ಸಂದರ್ಭ ಬಂಧಿಸಲ್ಪಟ್ಟಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪಾಕಿಸ್ತಾನಿಯನೆಂದು ಸಾಬೀತಾಗಿಲ್ಲ ಎಂದು ಹೇಳಿದ್ದಾರೆ.ಇದನ್ನು ಸಾಬೀತು ಪಡಿಸುವ ಯಾವುದಾದರೂ ಸಾಕ್ಷಿಯನ್ನು ನೀವು ಗಮನಿಸಿದ್ದೀರ, ನಾನು ಯಾವುದೇ ನಿಜವಾದ ಸಾಕ್ಷ್ಯಧಾರವನ್ನು ನೋಡಿಲ್ಲ ಎಂದು ಜರ್ದಾರಿ ಬಿಬಿಸಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.ಈ