ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಒಬಾಮಾಗೆ ಬುಷ್ ಸಲಹೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಬಾಮಾಗೆ ಬುಷ್ ಸಲಹೆ
ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲೂ ಬುಷ್ ತಮ್ಮ ಉತ್ತರಾಧಿಕಾರಿ ಬರಾಕ್ ಒಬಾಮರಿಗೆ ಎಲ್ಲಾ ಭಿನ್ನಭಿಪ್ರಾಯಗಳ ಹೊರತಾಗಿಯೂ ರೂಸ್‌ನೊಂದಿಗೆ ಮಿತ್ರತ್ವವನ್ನು ಕಾಯ್ದಿರಿಸಬೇಕಾಗಿ ಸಲಹೆ ನೀಡಿದ್ದಾರೆ.

ಎಲ್ಲರ ಹಿತಾಸಕ್ತಿಯೂ ಸಮಾನವಾದುದು, ಭವಿಷ್ಯದಲ್ಲಿ ಹೆಚ್ಚಿನ ಕಠಿಣ ಪರಿಸ್ಥಿತಿ ಎದುರಾಗಬಹುದು, ಆದರೆ ಇದರಿಂದ ವಿಶ್ವದ ಇತರ ಮಿತ್ರ ರಾಷ್ಟ್ರಗಳಿಗೆ ತಪ್ಪು ಸಂದೇಶ ಹೋಗದಂತೆ ರಾಷ್ಟ್ರಾಧ್ಯಕ್ಷ ಈ ಎಲ್ಲಾ ಭಿನ್ನಭಿಪ್ರಾಯಗಳನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ ಎಂದು ಬುಷ್ ಹೇಳಿದ್ದಾರೆ.

ಬುಷ್ ಹೊಸದಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಒಬಾಮರ ಹೆಸರನ್ನು ನೇರವಾಗಿ ಹೇಳದೆಯೇ ತಾವು ಆರಂಭಿಸಿದ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂದು ತಮ್ಮ ಉತ್ತರಾಧಿಕಾರಿಗೆ ಸಲಹಿಸಿದ್ದಾರೆ.

ಅಮೆರಿಕ ಮತ್ತು ರೂಸ್ ನಡುವೆ ಆನೇಕ ವಿಷಯಗಳಲ್ಲಿ ಭಿನ್ನಭಿಪ್ರಾಯಗಳಿವೆ, ಇದರಲ್ಲಿ ಇರಾಕ್ ಯುದ್ದ, ಅಮೆರಿಕಾದ ರಕ್ಷಣಾ ಪ್ರಣಾಳಿಕೆ ಮತ್ತು ರೂಸ್‌ನ ಜಾರ್ಜಿಯಾ ಜೊತೆಗಿನ ಸಂಘರ್ಷ ಸೇರಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರರು ಪಾಕಿಸ್ತಾನಿಗಳು ಎಂಬದಕ್ಕೆ ಸಾಕ್ಷಿಯಿಲ್ಲ: ಜರ್ದಾರಿ
ಗ್ಲಾಸ್ಗೊ ಸ್ಪೋಟ: ಅಬ್ದುಲ್ಲಾಗೆ 32 ವರ್ಷ ಜೈಲು
26/11 ದಾಳಿ: ಲಷ್ಕರೆ ಬೆನ್ನಿಗಿದ್ದ ದಾವೂದ್
ಜೈದಿ ಬೂಟಿಗೆ ಭಾರೀ ಡಿಮ್ಯಾಂಡ್
ಒಬಾಮಾಗೆ 'ವರ್ಷದ ವ್ಯಕ್ತಿ' ಪುರಸ್ಕಾರ
ಕಸಬ್ ಪಾಕಿಸ್ತಾನೀಯನೇ ಅಲ್ಲ, ನಂಬಬೇಡಿ: ಪಾಕ್