ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ನೊಬೆಲ್ ಪ್ರಶಸ್ತಿ ಪ್ರತಿಷ್ಠೆಗೆ ಧಕ್ಕೆ ತಂದ ಲಂಚ ಹಗರಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೊಬೆಲ್ ಪ್ರಶಸ್ತಿ ಪ್ರತಿಷ್ಠೆಗೆ ಧಕ್ಕೆ ತಂದ ಲಂಚ ಹಗರಣ
ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಲಂಚ ಹಗರಣದ ಅರೋಪ ಅಪಕೀರ್ತಿ ತಂದಿದೆ. 2006 ಮತ್ತು 2008ರಲ್ಲಿ ಹಲವಾರು ಬಾರಿ ಖರ್ಚು-ವೆಚ್ಚ ಭರಿಸಲಾದ ಚೀನಾ ಪ್ರವಾಸ ಕೈಗೊಂಡಿರುವ ಬಗ್ಗೆ ಆನೇಕ ನೊಬೆಲ್ ಪ್ರಶಸ್ತಿ ನಿರ್ಣಾಯಕರು ಸಂದೇಹದ ಪರೀಧಿಯಲ್ಲಿದ್ದಾರೆ.

ಮೆಡಿಸಿನ್, ಫಿಸಿಕ್ಸ್ ಮತ್ತು ಕೆಮೆಸ್ಟ್ರಿ ವಿಭಾಗಗಳ ನೊಬೆಲ್ ಸಮಿತಿ ನಿರ್ಣಾಯಕರು ತನಿಖೆಗೆ ಒಳಗಾಗುತ್ತಿದ್ದಾರೆ.

ಚೀನಾಕ್ಕೆ ನಿರ್ಣಾಯಕರ ಪ್ರವಾಸ ನೊಬೆಲ್ ಸಮಿತಿಯ ನಿರ್ಣಯದ ಮೇಲೆ ಪ್ರಭಾವ ಬೀರುವ ಸಲುವಾಗಿಯೇ ಎಂಬುದನ್ನು ತಿಳಿದುಕೊಳ್ಳಲು ತನಿಖೆ ನಡೆಸಲಾಗುತ್ತಿದೆ. ಚೀನೀಯರು ವೆಚ್ಚ ಭರಿಸಿ ನಿರ್ಣಾಯಕರನ್ನು ಏಕೆ ಕರೆಸಿಕೊಂಡಿದ್ದರು ಎಂಬುದರ ಬಗ್ಗೆಯೂ ತನಿಖೆ ಜಾರಿಯಲ್ಲಿದೆ.

ಕೊನೆಯ ಬಾರಿಗೆ 1957ರಲ್ಲಿ ಚೀನಾ ವಿಜ್ಞಾನ ವಿಭಾಗದಲ್ಲಿ ಪ್ರಶಸ್ತಿ ಜಯಿಸಿತ್ತು.

ಈ ಕುರಿತು ಪ್ರಾಥಮಿಕ ತನಿಖೆಯನ್ನು ಸ್ವೀಡನ್‌ನ ಸ್ಟಾಕ್‌ಹಾಲ್ಮ್‌ನಲ್ಲಿನ ವಿಶೇಷ ಭ್ರಷ್ಟಚಾರ ವಿರೋಧಿ ಪ್ರಾಸಿಕ್ಯೂಟರ್ ನಡೆಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬುಷ್‌ಗೆ ಬೂಟು ಎಸೆವ ಗೇಮ್ಸ್ ಜನಪ್ರಿಯ
ತಪ್ಪಾಯಿತು, ಕ್ಷಮಿಸಿ ಎಂದ ಜೈದಿ
ಪಾಕಿಸ್ತಾನದಿಂದ ಮತ್ತೊಂದು ತಿಪ್ಪರಲಾಗ!
ಒಬಾಮಾಗೆ ಬುಷ್ ಸಲಹೆ
ಉಗ್ರರು ಪಾಕಿಸ್ತಾನಿಗಳು ಎಂಬದಕ್ಕೆ ಸಾಕ್ಷಿಯಿಲ್ಲ: ಜರ್ದಾರಿ
ಗ್ಲಾಸ್ಗೊ ಸ್ಪೋಟ: ಅಬ್ದುಲ್ಲಾಗೆ 32 ವರ್ಷ ಜೈಲು