ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಎಲ್‌ಟಿಟಿಇ ಹಡಗನ್ನು ನಾಶಪಡಿಸಿದ ಲಂಕಾ ಸೇನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್‌ಟಿಟಿಇ ಹಡಗನ್ನು ನಾಶಪಡಿಸಿದ ಲಂಕಾ ಸೇನೆ
ಉತ್ತರ ಸಮುದ್ರ ಭಾಗದಲ್ಲಿ ನಡೆದ ಸಮುದ್ರ ಕದನದ ನಂತರ ಶ್ರೀಲಂಕಾದ ನೌಕಾಪಡೆ ಶಂಕಿತ ತಮಿಳ್ ಟೈಗರ್ ಹಡಗನ್ನು ನಾಶಪಡಿಸಿದೆ ಎಂದು ಶ್ರೀಲಂಕಾ ಮಿಲಿಟರಿ ತಿಳಿಸಿದೆ.

ಕಳೆದ ಶನಿವಾರದ ರಾತ್ರಿ 2 ಗಂಟೆಗೆ ನೌಕಾಪಡೆಯ ಹಡಗು, ಶಂಕಿತ ಎಲ್‌ಟಿಟಿಇ ಹಡಗನ್ನು ಕಂಡ ನಂತರ ಸಮರ ಆರಂಭವಾಗಿತ್ತು ಎಂದು ಮಿಲಿಟರಿ ವಕ್ತಾರ ಬ್ರಿಗೇಡಿಯರ್ ಉದಯ್ ನಾನಯಕ್ಕಾರ ಅವರು ತಿಳಿಸಿದ್ದಾರೆ.

ಬಂಡುಕೋರರ ಹಡಗಿಗೆ ತಮ್ಮ ಗುರುತು ತಿಳಿಸುವಂತೆ ಆದೇಶಿಸಲಾದಾಗ ಅವರು ನೌಕಪಡೆಯ ಹಡಗಿನ ಮೇಲೆ ಗುಂಡು ಹಾರಿಸತೊಡಗಿದರು ಅದಕ್ಕೆ ನೌಕಪಡೆ ಮರುತ್ತರ ನೀಡಿತು ಎಂದು ಅವರು ಹೇಳಿದ್ದಾರೆ.

ಟೈಗರ್ ಹಡಗಿನ ಸಹಾಯಕ್ಕೆ ಧಾವಿಸಿದ ನಾಲ್ಕು ಸಣ್ಣ ಹಡಗುಗಳನ್ನು ಸಹ ನಾಶಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮೆರಿಕದಿಂದ ಪಾಕ್‌ಗೆ ಹೆಚ್ಚಿನ ಧನಸಹಾಯ
55 ಜಮಾತ್ ನಾಯಕರ ಬಂಧನ: ಪಾಕ್
ಜರ್ದಾರಿಗೆ ಸವಾಲ್: ಕಸಬ್ ಪಾಕಿಸ್ತಾನಿ, ಶರೀಫ್
ಬ್ರಿಟನ್ ಮೇಲ್ಮನೆ ಸಭಾಪತಿಯಾದ ಎನ್ಆರ್ಐ
ಪಾಕ್ 'ಹತೋಟಿ ತಪ್ಪಿದ ರಾಷ್ಟ್ರ': ಶರೀಫ್
ನೊಬೆಲ್ ಪ್ರಶಸ್ತಿ ಪ್ರತಿಷ್ಠೆಗೆ ಧಕ್ಕೆ ತಂದ ಲಂಚ ಹಗರಣ