ಪಾಕಿಸ್ತಾನದಲ್ಲಿ ಕೌರ್ಯ, ಅಕ್ರಮಗಳು ಎಷ್ಟರ ಮಟ್ಟಿಗೆ ಬೆಳೆದಿದೆಯೆನ್ನುವುದಕ್ಕೆ ಈ ಪ್ರಕರಣವೊಂದೇ ಸಾಕು. ವೈಯಕ್ತಿಕ ದ್ವೇಷಗಳನ್ನು ತೀರಿಸಿಕೊಳ್ಳಲು ಹಣ ಪಾವತಿ ಮಾಡಿದಲ್ಲಿ ಆತ್ಮಾಹುತಿ ದಾಳಿಕೋರರೂ ಇಲ್ಲಿ ಸುಲಭವಾಗಿ ಲಭ್ಯ, ಪಾಕ್ ಸಂಸದೀಯನ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್-ಎನ್) ಪಕ್ಷದ ಸಂಸದೀಯ ರಶೀದ್ ಅಕ್ಬರ್ ನುವಾನಿ ಅವರ ನಿವಾಸದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ನುವಾನಿ ಸೇರಿದಂತೆ 26 ಜನ ಸಾವಿಗೀಡಾಗಿದ್ದರು ಮತ್ತು ಆನೇಕರು