ಮಹಿಳಾ ಹಕ್ಕುಗಳ ಬಗ್ಗೆ ಮತ್ತು ರಾಜಕೀಯ ನಾಯಕರ ನಿಲುವುಗಳನ್ನು ವಿರೋಧಿಸಿ ಬರೆಯುತ್ತಿದ್ದ ಮಹಿಳಾ ಪತ್ರಕರ್ತೆಯೊಬ್ಬರನ್ನು ದಕ್ಷಿಣ ನೇಪಾಲದಲ್ಲಿ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರರ್ತಕರ್ತೆಯ ಹತ್ಯೆ ನಡೆದ ಪ್ರದೇಶವಾದ ತೆರಾಯ್ಯಲ್ಲಿ 2006ರಿಂಚೇಗೆ ಅಲ್ಲಲ್ಲಿ ಹಿಂಸಾಚಾರವು ನಡೆಯುತ್ತಿದೆ. |