ನೇಪಾಲದಲ್ಲಿನ ಭಾರತಕ್ಕೆ ಹೊಂದಿಕೊಂಡಿರುವ ಗಡಿಭಾಗದ ಜಿಲ್ಲೆಯೊಂದರಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ರೋಗ ವ್ಯಾಪಕವಾಗಿ ಹರಡುವುದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪ್ರಧಾನಿ ಪ್ರಚಂಡ ಶುಕ್ರವಾರ ತಿಳಿಸಿದ್ದಾರೆ. ಹಕ್ಕಿಜ್ವರ ಭೀತಿಯಿಂದಾಗಿ ಭಾರತದಿಂದ ರಫ್ತಾಗುವ ಕೋಳಿ ಮಾಂಸಕ್ಕೆ ನೇಪಾಲ ನಿಷೇಧ ವಿಧಿಸಿತ್ತು.
|