ಗಲ್ಫ್ ಆಫ್ ಆಡೆನ್ನಲ್ಲಿ ಕಳೆದ ನವೆಂಬರ್ನಲ್ಲಿ ಸೋಮಾಲಿಯಾ ಕಡಲ್ಗಳ್ಳರು ಅಪಹರಿಸಿದ್ದ ಹಡಗೊಂದನ್ನು ಬಂಧಮುಕ್ತಗೊಳಿಸಿದೆ. ಅಪಹರಣಕಾರರ ಬೇಡಿಕೆಯಂತೆ ಹಡಗಿನಲ್ಲಿದ್ದ 13 ಸಿಬ್ಬಂದಿಗಳ ಬಿಡುಗಡೆಗಾಗಿ ಒತ್ತೆ ಹಣವನ್ನು ನೀಡಲಾಯಿತು. ಹಡಗಿನಲ್ಲಿದ್ದ ಸಿಬ್ಬಂದಿಗಳಲ್ಲಿ ಹೆಚ್ಚಿನವರು ರಷ್ಯಾ ಮೂಲದವರಾಗಿದ್ದಾರೆಂದು ಡಚ್ಚ್ ಪತ್ರಿಕೆಯು ವರದಿ ಮಾಡಿದೆ. |