ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಆರೋಪಿಗಳಿಗೆ ಶಿಕ್ಷೆಯಾಗಲೇಬೇಕು: ಮುಷ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರೋಪಿಗಳಿಗೆ ಶಿಕ್ಷೆಯಾಗಲೇಬೇಕು: ಮುಷ್
ಕಳೆದ ವರ್ಷ ಮುಂಬೈಯಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಯಾರೇ ಭಾಗಿಯಾಗಿದ್ದರು ಕೂಡ ಅವರಿಗೆ ಶಿಕ್ಷೆಯಾಗಲೇ ಬೇಕು, ಆದರೆ ಆ ಕಾರಣಕ್ಕಾಗಿಯೇ ಯುದ್ದಭೀತಿಯನ್ನು ಸೃಷ್ಟಿಸುತ್ತಿರುವ ಭಾರತದ ಕ್ರಮ ಸರಿಯಲ್ಲ ಎಂದು ಪಾಕ್ ಮಾಜಿ ಅಧ್ಯಕ್ಷ ಪರ್ವೆಜ್ ಮುಷರ್ರಫ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಾಳಿಗೆ ಸಂಬಂಧಿಸಿದಂತೆ ಪುರಾವೆಗಳಿದ್ದಲ್ಲಿ, ಅದಕ್ಕೆ ತಕ್ಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಮೆರಿಕದಲ್ಲಿನ ಸ್ಟ್ಯಾನ್‌‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಮಾತನಾಡುತ್ತ ತಿಳಿಸಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಶಾಲ್ ಕೊಲೆ: ಒಬ್ಬನ ಬಂಧನ
ಒಬಾಮ ಹತ್ಯೆ ಸಂಚು-ಓರ್ವನ ಬಂಧನ
ಲಂಕಾ: ಸಂತ್ರಸ್ತರಿಗೆ ಭಾರತದಿಂದ ನೆರವು
ಜಿಂಬಾಬ್ವೆ: ಕಾಲರಾಗೆ 2,225 ಮಂದಿ ಬಲಿ
ಹಕ್ಕಿಜ್ವರ: ಭಾರತದ ನೆರವು ಕೋರಿದ ನೇಪಾಲ
ಕಡಲ್ಗಳ್ಳರಿಂದ ಡಚ್ಚ್ ಹಡಗು ಬಂಧಮುಕ್ತ