ಕಳೆದ ಗುರುವಾರ ಮ್ಯಾನ್ ಹಟನ್ ನದಿಗೆ ಇಳಿದ ವಿಮಾನದ ಎಂಜಿನ್‌ನಲ್ಲಿನ ಸಮಸ್ಯೆಯು ಮೊದಲೇ ಕಂಡುಬಂದಿದ್ದು, ಇದು ಹಠಾತ್ತಾಗಿ ಉಂಟಾದ ಸಮಸ್ಯೆಯಲ್ಲಿ ಎಂಬ ವರದಿ ಬಂದಿದೆ. ಇದರಿಂದಾಗಿ ತನಿಖೆ ವಿಳಂಬವಾಗುವ ಸಾಧ್ಯತೆ ಕಂಡುಬರುತ್ತಿವೆ. ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯ ವೇಳೆ ಅಧಿಕಾರಿಗಳು ತಿಳಿಸಿದ್ದರು. |