ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ತಾಲಿಬಾನ್ ಉಗ್ರರನ್ನು ಮಟ್ಟ ಹಾಕಲು ಪಣತೊಟ್ಟಂತೆ ಅಫಘಾನಿಸ್ತಾನದಲ್ಲಿರುವ ಸೇನಾ ಪಡೆಯನ್ನು ದ್ವಿಗುಣಗೊಳಿಸಲು ಯೋಚಿಸುತ್ತಿದ್ದು, ಹೆಚ್ಚಿನ ಸೇನೆ ನಿಯೋಜನೆಗೆ ಕೆನಡಾವನ್ನು ವಿನಂತಿಸಲಾಗಿತ್ತು. ಆದರೆ ಕೆನಡಾ ರಕ್ಷಣಾ ಸಚಿವ ಪೀಟರ್ ಮೆಕೆಯ್ ಬುಧವಾರ ಒಬಾಮ ವಿನಂತಿಯನ್ನು ತಳ್ಳಿ ಹಾಕಿದ್ದಾರೆ.
|