ಪಾಕಿಸ್ತಾನದ ವಾಯುವ್ಯ ಭಾಗದ ಸ್ವಾಟ್ ಕಣಿವೆ ಪ್ರದೇಶದಲ್ಲಿ 30 ಪಾಕಿಸ್ತಾನಿ ಪೊಲೀಸರ ಅಪಹರಣವು ತಾಲಿಬಾನ್ ಉಗ್ರರು ನಡೆಸಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಬುಧವಾರ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಕಳೆದ ಒಂದು ದಿನದಿಂದ ಪೊಲೀಸ್ ಮತ್ತು ಉಗ್ರರ ಮಧ್ಯೆ ನಿರಂತರ ಸಂಘರ್ಷಣೆ ನಡೆಯುತ್ತಲೇ ಇದೆ ಎಂದು ತಿಳಿದು ಬಂದಿದೆ. |