ವಾಷಿಂಗ್ಟನ್, ಶುಕ್ರವಾರ, 6 ಫೆಬ್ರವರಿ 2009( 08:38 IST )
ಒಬಾಮ ಆಡಳಿತದ ಪಾಕಿಸ್ತಾನ ಮತ್ತು ಅಪಘಾನಿಸ್ತಾನ ದೇಶಗಳ ವಿಶೇಷ ರಾಯಭಾರಿಯಾಗಿ ನೇಮಕಗೊಂಡ ಅಮೆರಿಕದ ರಿಚರ್ಡ್ ಬಾಲ್ ಬ್ರೂಕ್ ಅವರು ಅಫಘಾನಿಸ್ತಾನದ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆಯಲು ಇದೇ ವಾರ ಭಾರತಕ್ಕೆ ಬರಲಿದ್ದಾರೆ. ಇದೇ ವೇಳೆ ಬ್ರೂಕ್ ಪಾಕ್ ಮತ್ತು ಅಫ್ಘಾನ್ ಭೇಟಿಗೈಯಲಿದ್ದಾರೆ.