ಇಸ್ಲಾಮಾಬಾದ್, ಶುಕ್ರವಾರ, 6 ಫೆಬ್ರವರಿ 2009( 13:07 IST )
ಪಾಕಿಸ್ತಾನ ಮಧ್ಯ ಭಾಗದಲ್ಲಿ ಗುರುವಾರ ಶಿಯಾ ಮುಸ್ಲಿಮರ ಮಸೀದಿಯನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದ್ದು, ಘಟನೆಯಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ. ಶಿಯಾ ಮತ್ತು ಸುನ್ನಿ ಪಂಗಡಗಳ ನಡುವಿನ ಘರ್ಷಣೆಯೇ ಘಟನೆಗೆ ಕಾರಣ ಎಂದು ಹೇಳಲಾಗಿದೆ.