ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್ ಶುಕ್ರವಾರ ಇರಾಕ್‌ಗೆ ಅನಿರೀಕ್ಷಿತ ಭೇಟಿಯನ್ನತ್ತಿದ್ದಾರೆ. ಬಾನ್ ಅವರ ಈ ಭೇಟಿಯು ಇರಾಕ್ ಪ್ರಾಂತೀಯ ಚುನಾವಣೆ ಕಳೆದ ಒಂದು ದಿನ ಬಳಿಕ ನಡೆದಿದೆ. ಇರಾಕ್ ಪ್ರಧಾನ ಮಂತ್ರಿ ನೂರಿ ಅಲ್ ಮಾಲಿಕಿ ಅವರನ್ನು ಭೇಟಿ ಮಾಡಿದ ಬಾನ್ ಅವರು ಅಧ್ಯಕ್ಷ ಜಲಾಲ್ ತಲಬರಿ ಅವರನ್ನು ಸಹ ಭೇಟಿಯಾಗಲಿದ್ದಾರೆ. |