ಇರಾಕ್‌ನಲ್ಲಿ ಸೋಮವಾರ ನಡೆದ ಘಟನೆಯೊಂದರಲ್ಲಿ ಯುಸ್ ಪಹರೆಯನ್ನು ಗುರಿಯಾಗಿರಿಸಿ ಆತ್ಮಾಹುತಿ ಕಾರ್ ಬಾಂಬ್ ದಾಳಿ ನಡೆಸಿದ ಪರಿಣಾಮ ನಾಲ್ಕು ಅಮೆರಿಕನ್ ಸೈನಿಕನ ಸಹಿತ ಐದು ಮಂದಿ ಬಲಿಯಾಗಿದ್ದಾರೆ. ಸುನ್ನಿ ಪ್ರಾಬಲ್ಯ ಮಾಸೊಲ್‌ನ ಉತ್ತರ ಭಾಗ ಪ್ರದೇಶದ ಪೊಲೀಸ್ ಚೇಕ್‌ಪೋಸ್ಟ್ ಸಮೀಪ ಬಾಂಬ್ ದಾಳಿ ನಡೆದಿದೆ ಎಂದು ಇರಾಕ್ ಪೊಲೀಸರು ತಿಳಿಸಿದ್ದಾರೆ. |