ಫ್ರೆಂಚ್ ಅಧ್ಯಕ್ಷ ನಿಕೊಲಾಸ್ ಸರ್ಕೊಜಿ ಇರಾಕ್‌ಗೆ ಅನಿರೀಕ್ಷಿತ ಭೇಟಿಯನ್ನತ್ತಿದ್ದು, ಫ್ರಾನ್ಸ್ ಪರಮಾಧಿಕಾರಿಯೊಬ್ಬ ಕೈಗೊಳ್ಳುತ್ತಿರುವ ಮೊತ್ತ ಮೊದಲ ಇರಾಕ್ ಸಂದರ್ಶನವಾಗಿದೆ. ಇರಾಕಿನ ಅಧ್ಯಕ್ಷ ಜಲಾಲ್ ತಲಬನಿ ಅವರನ್ನು ಭೇಟಿಯಾಗಲಿರುವ ನಿಕೊಲಸ್ ಪ್ರಧಾನಿ ನೂರಿ ಅಲ್ ಮಾಲಿಕಿ ಅವರೊಂದಿಗೆ ಸಹ ಮಾತುಕತೆ ನಡೆಸಲಿದ್ದಾರೆ. |