ಕಡಲ್ಗಳ್ಳರೆಂದು ಶಂಕಿತ ಏಳು ಆರೋಪಿಗಳನ್ನು ಗಲ್ಫ್ ಆಫ್ ಆಡೆನ್ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ ಎಂದು ಅಮೆರಿಕ ನಾವಿಕ ಸೇನೆ ತಿಳಿಸಿದೆ. ಬಂಧಿತ ಆರೋಪಿಗಳಿಂದ ಮಾರಕಾಯುಧಗಳನ್ನು ವಶಪಡಿಸಲಾಗಿದ್ದು, ಅಂತಾರಾಷ್ಟ್ರೀಯ ಕಡಲ್ಗಳ್ಳತನ ನಿಗ್ರಹ ಪಡೆ(ಸಿಟಿಎಫ್) ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. |