ಲಂಚ ಪಡೆದು ಸಿಕ್ಕಿಬಿದ್ದ ಭ್ರಷ್ಟ ಸರಕಾರಿ ಅಧಿಕಾರಿಯೊಬ್ಬನಿಗೆ ಚೀನಾದ ನ್ಯಾಯಲಯವೊಂದು ಗಲ್ಲು ಶಕ್ಷೆಯ ತೀರ್ಪನ್ನು ನೀಡಿದೆ. ಚೀನಾದ ಸರಕಾರಿ ಸ್ವಾಮ್ಯದ ಕ್ಯಾಪಿಟಲ್ ಏರ್‌ಫೋರ್ಟ್ಸ್ ಹೋಲ್ಡಿಂಗ್ ಕಂಪನಿಯ ಮಾಜಿ ಮುಖ್ಯಸ್ಥ ಲೀ ಪೇಯಿಗ್ ಎಂಬಾತ ಗಲ್ಲು ಶಿಕ್ಷೆಗೆ ಗುರಿಯಾದ ವ್ಯಕ್ತಿ. ಚೀನಾದಲ್ಲಿ ಭ್ರಷ್ಟಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನ್ಯಾಯಾಲಯ ಇಂತಹ ಒಂದು ತೀರ್ಪನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ. |