ಯುದ್ಧಪೀಡಿತ ಲಂಕಾದ ಉತ್ತರ ಭಾಗ ಪ್ರದೇಶದಲ್ಲಿ ಎಲ್‌ಟಿಟಿಇ ವಿರುದ್ಧ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಕನಿಷ್ಠ 39 ಉಗ್ರರು ಬಲಿಯಾಗಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಲಾಗಿದೆ. ತಮಿಳು ಬಂಡುಕೋರರ ಪ್ರಧಾನ ಶಕ್ತಿಕೇಂದ್ರವಾದ ಮುಲೈತಿವುನ ಕುಪ್ಪಿಳಂಕುಳಂ ಈಶ್ಯಾನ್ಯದ ಸಿನ್ನ ವಿಲ್ಲು ಪ್ರದೇಶವನ್ನು ಲಂಕಾ ಸೇನೆ ವಶಪಡಿಸಿಕೊಂಡಿದೆ. |