ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಎಚ್1-ಬಿ ವೀಸಾಗೆ ಮಾನ್ಯತೆ ಇಲ್ಲ: ಅಮೆರಿಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಚ್1-ಬಿ ವೀಸಾಗೆ ಮಾನ್ಯತೆ ಇಲ್ಲ: ಅಮೆರಿಕ
ಸರ್ಕಾರದಿಂದ ಉತ್ತೇಜಕ ನೆರವು ಪಡೆಯುವ ಬ್ಯಾಂಕ್‌ಗಳು ಮತ್ತು ಕಂಪೆನಿಗಳು ಆರ್ಥಿಕ ಹಿಂಜರಿತದ ಸಮಯದಲ್ಲಿ ಹೊರಕಳುಹಿಸಿದ್ದ ಎಚ್‌ಡಿ-ಬಿ ವೀಸಾ ಹೊಂದಿದ ವ್ಯಕ್ತಿಗಳನ್ನು ಅಮೆರಿಕನ್ನರ ಸ್ಥಾನದಲ್ಲಿ ನೇಮಿಸಿಕೊಳ್ಳುವಂತಿಲ್ಲ ಎಂದು ಅಮೆರಿಕನ್ ಕಾಂಗ್ರೆಸ್ ನಿಷೇಧ ವಿಧಿಸಿದೆ.

ಇದರಿಂದ ಭಾರತೀಯ ಐಟಿ ವೃತ್ತಿಪರರಿಗೆ ಭಾರೀ ಹೊಡೆತ ಬಿದ್ದಂತಾಗಿದೆ. ಈ ಕ್ರಮವನ್ನು ಈ ಹಿಂದೆ ವಿರೋಧಿಸಿದ್ದ ಅಮೆರಿಕ ವಕೀಲರ ಸಂಘ ಈ ಕ್ರಮ ನಿರಾಶಾದಾಯಕ ಎಂದು ಶುಕ್ರವಾರ ವಿಷಾದ ವ್ಯಕ್ತಪಡಿಸಿತ್ತು.

ಈ ಕ್ರಮದಿಂದ ಅಮೆರಿಕದ ಕಂಪೆನಿಗಳು ಅತ್ಯುನ್ನತ ಜಾಗತಿಕ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ತೊಡಕುವುಂಟಾಗುವುದರಿಂದ ಉತ್ಪಾದಕರಿಗೆ ಹೊಡೆತ ಬೀಳಲಿದೆ ಎಂದು ಅದು ವಾದಿಸಿದೆ. ಎಚ್-1ಬಿ ವೀಸಾ ಭಾರತೀಯ ತಂತ್ರಜ್ಞಾನ ಪದವೀಧರರಿಗೆ ಪ್ರಯೋಜನ ಒದಗಿಸುತ್ತಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಸಬ್‌‌ನನ್ನು ನಮ್ಮ ವಶಕ್ಕೆ ನೀಡಿ: ಪಾಕ್ ಆಗ್ರಹ
ಲಂಕಾ: ಬಸ್ ಮೇಲೆ ಎಲ್‌ಟಿಟಿಇ ಗ್ರೆನೆಡ್ ದಾಳಿ
ಇಸ್ಲಾಂ ಮೂಲಭೂತವಾದಿ ಸಂಘಟನೆ ವಿರುದ್ಧ ಹೋರಾಟ: ಜರ್ದಾರಿ
ನೇಪಾಲ: ವಿಶ್ವಸಂಸ್ಥೆ ಕಾರ್ಯಾಲಯಕ್ಕೆ ಬಾಂಬ್ ದಾಳಿ
ಪಾಕ್: ಯುಸ್ ಮಿಸೈಲ್ ದಾಳಿಗೆ 20 ಉಗ್ರರ ಬಲಿ
ಹತ್ತು ಸೋಮಾಲಿ ಕಡಲ್ಗಳ್ಳರ ಬಂಧನ