ಪಂಜಾಬ್ ಪ್ರಾಂತ್ಯದ ಬಾವಲ್‌ಪುರದಲ್ಲಿ ಶಾಹಿದ್ ಗಫೂರ್ ಮತ್ತು ಶಾಹಿದ್ ನಝೀರ್ ಹೆಸರಿನ ಇಬ್ಬರನ್ನು ಮುಂಬೈ ದಾಳಿಯ ಕುರಿತು ತನೆಖೆ ನಡೆಸುತ್ತಿರುವ ಪಾಕ್ ತಂಡ (ಎಫ್‌ಐಎ) ಸೆರೆ ಹಿಡಿಯಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ಮುಂಬೈ ದಾಳಿ ಸಂಬಂಧ ಸೆರೆ ಸಿಕ್ಕಿರುವ ಉಗ್ರ ಅಜ್ಮಲ್ ಕಸಾಬ್ ಜತೆ ಸಂಪರ್ಕವಿತ್ತು ಎಂಬ ಆರೋಪದ ಮೇಲೆ ಈ ಇಬ್ಬರನ್ನು ಸೆರೆ ಹಿಡಿಯಲಾಗಿದೆ. |