ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟಿಗರ ಮೇಲೆ ಉಗ್ರರ ದಾಳಿ ನಡೆಯುವ ಸಂದರ್ಭದಲ್ಲಿ ಸಮಯ ಪ್ರಜ್ಞೆ ಹಾಗೂ ದಿಟ್ಟತನ ತೋರಿ ಲಂಕಾ ಕ್ರಿಕೆಟಿಗರ ಜೀವ ಉಳಿಸಿದ್ದ ಪಾಕಿಸ್ಥಾನೀ ಬಸ್ಸು ಚಾಲಕ ಮೆಹರ್ ಮೊಹಮ್ಮದ್ ಖಲೀಲ್ ಮತ್ತು ಆತನ ಪತ್ನಿಗೆ ಒಂದು ವಾರಗಳ ಕಾಲ ಲಂಕಾ ಪ್ರವಾಸಕ್ಕೆಆಹ್ವಾನ ನೀಡಲಾಗಿದೆ. ಬಸ್ ಚಾಲಕ ಖಲೀಲ್ ಅವರನ್ನು ಶ್ರೀಲಂಕಾ ಸರಕಾರ ಅಭಿನಂದಿಸಲಿದೆ. |