ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪ್ರೈಸ್ ವಾಟರ್‌ಹೌಸ್‍‌ಗೆ ಸೆಬಿ ಶೋಕಾಸ್ ನೋಟೀಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರೈಸ್ ವಾಟರ್‌ಹೌಸ್‍‌ಗೆ ಸೆಬಿ ಶೋಕಾಸ್ ನೋಟೀಸ್
PTI
ಮುಂಬೈ: ಕಳಂಕಿತ ಸತ್ಯಂ ಕಂಪ್ಯೂಟರ್ಸ್‌ನ್ನು ಆಡಿಟ್ ಮಾಡಿದ ಪ್ರೈಸ್ ವಾಟರ್‌ಹೌಸ್ ಸಂಸ್ಥೆಗೆ ಸೆಬಿ ಶೋಕಾಸ್ ನೋಟೀಸ್ ಜಾರಿ ಮಾಡಿದೆ.

ಮೂಲಗಳ ಪ್ರಕಾರ, ಸೆಬಿ ಪ್ರೈಸ್ ವಾಟರ್‌ಹೌಸ್ ಸಂಸ್ಥೆಗೆ ವಂಚನೆ ಮತ್ತು ಅಕ್ರಮ ವಹಿವಾಟಿನ ಆರೋಪದ ಆಧಾರ ಮೇಲೆ ಈ ನೋಟೀಸ್ ಜಾರಿ ಮಾಡಿದೆ. ಈ ಆರೋಪ ಸಾಬೀತಾದರೆ, 25 ಕೋಟಿ ರುಪಾಯಿಗಳವರೆಗೆ ದಂಡ ತೆರಬೇಕಾಗಬಹುದು.

ಈಗಾಗಲೇ ಈ ನೋಟೀಸ್ ನಾವು ಸ್ವೀಕರಿಸಿದ್ದು, ಅದನ್ನು ಕೂಲಂಕುಷವಾಗಿ ಪರೀಕ್ಷಿಸಲಾಗುತ್ತಿದೆ ಎಂದು ಪ್ರೈಸ್ ವಾಟರ್‌ಹೌಸ್ ಹೇಳಿದೆ. ಸತ್ಯಂ ಹಗರಣದ ಸಂಬಂಧ ಇನ್ನೂ ಹಲವು ತನಿಖೆಗಳು ಆಗಬೇಕಿದೆ. ಇದು ಇನ್ನು ನಡೆಯುತ್ತಲೇ ಇರುವುದರಿಂದ ಈ ಸಂಬಂಧ ನಮಗೆ ಬಂದ ನೋಟೀಸುಗಳಿಗೆಲ್ಲ ನಾವು ಸ್ಪಂದಿಸಬೇಕಾಗುತ್ತದೆ ಎಂದು ವಾಟರ್‌ಹೌಸ್ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೆಬಿ, ಸತ್ಯಂ, ಪ್ರೈಸ್ ವಾಟರ್ಹೌಸ್
ಮತ್ತಷ್ಟು
ಬಾಪೂಜಿ ವಸ್ತುಗಳು: ಹರಾಜು ಕಮಿಷನ್ 1.53 ಕೋಟಿ
ಮಹಿಳೆಯರಿಗೆ ಪ್ರವೇಶ: ಸಮಾಧಿಗೆ ಬಾಂಬ್
ಜಿಂಬಾಬ್ವೆ ಪ್ರಧಾನಮಂತ್ರಿ ಕಾರು ಅಫಘಾತ, ಪತ್ನಿ ಸಾವು
ಪೇಶಾವರದಲ್ಲಿ ಆತ್ಮಾಹುತಿ ದಾಳಿ: 7 ಸಾವು
ಸಾಹಸ ಮೆರೆದ ಬಸ್ ಚಾಲಕನಿಗೆ ಲಂಕಾ ಆಹ್ವಾನ
ಇಂಡೋನೇಷ್ಯಾ: ಜ್ವಾಲಾಮುಖಿ ಸ್ಫೋಟ